ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡೇ ದಿನ ಭಾರತ ಕೊಟ್ಟ ಕಾಟಕ್ಕೆ ಪಾಕಿಸ್ತಾನ ಸುಸ್ತಾಗಿ ಹೋಗಿದೆ. ಎರಡು ದಿನಗಳಲ್ಲಿಯೇ ತಮ್ಮ ಬಳಿ ಇರುವ ದುಡ್ಡನ್ನೆಲ್ಲಾ ಖಾಲಿ ಮಾಡ್ಕೊಂಡು ವಿಶ್ವದ ಮುಂದೆ ಭಿಕ್ಷೆ ಬೇಡ್ತಿದೆ.
ಈ ಟ್ವಿಟರ್ ಹಾಗೂ ಸುದ್ದಿ ವೈರಲ್ ಆಗಿದ್ದೇ ತಡ ಪಾಕಿಸ್ತಾನ ಉಲ್ಟಾ ಹೊಡೆದಿದೆ. ತಮ್ಮ ಟ್ವಿಟರ್ ಖಾತೆಯನ್ನು ಯಾರೋ ಹ್ಯಾಕ್ ಮಾಡ್ಬಿಟ್ಟಿದ್ದಾರೆ ಎಂದು ಬೊಬ್ಬೆ ಹೊಡೆದಿದೆ.
ಭಾರತದ ದಾಳಿಯಿಂದ ತತ್ತರಿಸಿ ಪಾಕಿಸ್ತಾನ ಆರ್ಥಿಕವಾಗಿ ಹಿಂಜರಿದಿದೆ. ಹೀಗಾಗಿ ನಮ್ಮ ಅಂತಾರಾಷ್ಟ್ರೀಯ ಪಾಲುದಾರರು ಹಣಕಾಸಿನ ನೆರವು ನೀಡುವಂತೆ ಸಾರ್ವಜನಿಕವಾಗಿ ಗೋಗರೆದಿತ್ತು. ಈ ಟ್ವೀಟ್ ಮಾಡಿದ ಕೆಲವೇ ಕ್ಷಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಪಾಕಿಸ್ತಾನ ಟ್ರೋಲ್‌ಗೆ ಒಳಗಾಗಿತ್ತು.
Pakistan’s Ministry of Information and Broadcasting claims that the ‘X’ account of the govt’s Ministry of Economic Affairs, Economic Affairs Division was hacked https://t.co/SQbnZ8QJjj pic.twitter.com/wwBpynQhR7
— ANI (@ANI) May 9, 2025