July 17, 2026
Friday, July 17, 2026
spot_img

ಪವರ್‌ ಶೇರಿಂಗ್‌ ಗೊಂದಲದ ನಡುವೆಯೇ ಶಾಸಕರ ಫಾರೀನ್‌ ಟೂರ್‌ ಫಿಕ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪವರ್‌ ಶೇರಿಂಗ್‌ ಇನ್ನೂ ಇತ್ಯರ್ಥವಾಗಿಲ್ಲ. ಈ ಮಧ್ಯದಲ್ಲೇ ಶಾಸಕರು ವಿದೇಶ ಟ್ರಿಪ್‌ ಮಾಡಲಿದ್ದಾರೆ.

ಫೆಬ್ರವರಿ ಮೂರನೇ ವಾರದಲ್ಲಿ 33 ಶಾಸಕರು ಆಫ್ರಿಕಾಗೆ ಹೋಗಲಿದ್ದಾರೆ. ಎರಡು ತಂಡಗಳಾಗಿ ಹೋಗಲಿದ್ದು, ಮಾರ್ಚ್‌ನಲ್ಲಿ ವಾಪಾಸಾಗಲಿದ್ದಾರೆ.

ಶಾಸಕರ ಟ್ರಿಪ್‌ಗೆ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ಪಶುಸಂಗೋಪನಾ ಇಲಾಖೆಯ ಸಚಿವ ಕೆ. ವೆಂಕಟೇಷನ್‌ ನೇತೃತ್ವದಲ್ಲಿ ಇನ್ನೊಂಧೂ ಬ್ಯಾಚ್‌ ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾಗೆ ಪ್ರವಾಸ ಹೋಗಲಿದೆ.

ಕೃಷಿ, ಪಶುಸಂಗೋಪನೆಯಲ್ಲಿ ಈ ದೇಶಗಳು ಯಾವ ರೀತಿ ಪ್ರಗತಿ ಸಾಧಿಸಿದೆ. ಈ ದೇಶಗಳು ಅಳವಡಿಸಿರುವ ತಂತ್ರಜ್ಞಾನವನ್ನು ನಾವು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಶಾಸಕರು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !