August 19, 2026
Wednesday, August 19, 2026
spot_img

FOOD | ಸಿಹಿಗೆಣಸಿನ ಕೋಕೋನಟ್‌ ಲಡ್ಡು, ಮಕ್ಕಳಿಗೂ ತುಂಬಾ ಇಷ್ಟವಾಗತ್ತೆ

ಸಾಮಾಗ್ರಿಗಳು

ಸಿಹಿಗೆಣಸು
ಕೋಕೋ ಪೌಡರ್
ಪೀನಟ್‌ ಬಟರ್
ಬೆಲ್ಲ/ ಡೇಟ್ಸ್‌ ಪೇಸ್ಟ್‌
ಹಾಲು
ಕೊಬ್ಬರಿ ತುರಿ

ಮಾಡುವ ವಿಧಾನ
ಮೊದಲು ಗೆಣಸನ್ನು ಬೇಯಿಸಿಕೊಳ್ಳಿ, ಇದನ್ನು ಸ್ಮಾಶ್‌ ಮಾಡಿ. ನಂತರ ಕೋಕೋ ಪೌಡರ್‌, ಪೀನಟ್‌ ಬಟರ್‌, ಬೆಲ್ಲ, ಹಾಲು ಹಾಕಿ ಮಿಕ್ಸ್‌ ಮಾಡಿ
ಇದನ್ನು ಉಂಡೆ ಅಥವಾ ಪ್ಲೇಟ್‌ನಲ್ಲಿ ಹರಡಿ
ಮೇಲೆ ಕೊಬ್ಬರಿ ತುರಿ ಹಾಕಿ ಸ್ವಲ್ಪ ಸಮಯ ಫ್ರಿಡ್ಜ್‌ನಲ್ಲಿಟ್ಟು ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !