April 15, 2026
Wednesday, April 15, 2026
spot_img

FOOD | ತುಂಬ ಸಾಮಾಗ್ರಿ ಇರೋ ರೆಸಿಪಿ ಬೇಡ, ಸಿಂಪಲ್‌ ಚಿಕನ್‌ ರೆಸಿಪಿ ಹೇಳಿ ಅಂತೀರಾ? ಇಲ್ಲಿ ನೋಡಿ..

ಸಾಮಾಗ್ರಿಗಳು
ಚಿಕನ್‌
ಮೊಸರು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಕೊತ್ತಂಬರಿ ಸೊಪ್ಪು
ಹಾಲು

ಮಾಡುವ ವಿಧಾನ
ಮೊದಲು ಬೌಲ್‌ಗೆ ಮೊಸರು ಹಾಕಿ, ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಖಾರದಪುಡಿ, ಕೊತ್ತಂಬರಿ, ಆರಿಗ್ಯಾನೊ, ಸಾಂಬಾರ್‌ ಪುಡಿ, ಗರಂ ಮಸಾಲಾ ಹಾಕಿ
ಇದಕ್ಕೆ ಚಿಕನ್‌ ಹಾಕಿ ಮ್ಯಾರಿನೇಟ್‌ ಮಾಡಿ ಇಡಿ
ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ ಈ ಚಿಕನ್‌ನ್ನು ಬೇಯಿಸಿಕೊಳ್ಳಿ
ಇದು ಬೆಂದ ನಂತರ ಚಿಕನ್‌ ತೆಗೆದು ಪಕ್ಕಕ್ಕೆ ಇಡಿ, ನಂತರ ಅದೇ ಪ್ಯಾನ್‌ಗೆ ಬೆಣ್ಣೆ, ಈರುಳ್ಳಿ ಹಾಕಿ ಬಾಡಿಸಿ
ಹಸಿಮೆಣಸು ಹಾಕಿ, ನಂತರ ಒಂದು ಸ್ಪೂನ್‌ ಗೋಧಿ ಹಿಟ್ಟು ಹಾಕಿ. ನಂತರ ಸ್ವಲ್ಪ ಹಾಲು, ಚೀಸ್‌ ಹಾಕಿ
ಇದು ಥಿಕ್‌ ಆದ ನಂತರ ಚಿಕನ್‌ ಹಾಕಿ ಮಿಕ್ಸ್‌ ಮಾಡಿದ್ರೆ ರೆಸಿಪಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !