August 16, 2026
Sunday, August 16, 2026
spot_img

ಭಾರತ-ಪಾಕ್‌ ನ್ಯೂಕ್ಲಿಯರ್‌ ವಾರ್‌ ನಿಲ್ಲಿಸಿದ್ದು ಯಾರು ಅಂದ್ಕೊಂಡ್ರಿ? ನಾನೇ ಎಂದ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾನು ಮಧ್ಯದಲ್ಲಿ ಹೋಗಿ ಮಾತನಾಡಿಲ್ಲ ಅಂದಿದ್ರೆ ಭಾರತದ ವಿರುದ್ಧದ ಪಾಕಿಸ್ತಾನ್‌ ಯುದ್ಧದಲ್ಲಿ ಪಾಕ್‌ ಪಿಎಂ ಸಾಯುತ್ತಿದ್ದರು ಅಂತ 3.5 ಕೋಟಿ ಜನ ಹೇಳ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಎರಡನೇ ಅವಧಿಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆ 2026ರ ರಾಷ್ಟ್ರೀಯ ಒಕ್ಕೂಟವನ್ನುದ್ದೇಶಿಸಿ ಮಾತನಾಡಿ, ವೇಳೆ ಭಾರತ – ಪಾಕ್‌ ಯುದ್ಧ ನಿಲ್ಲಿಸಿದ್ದಾಗಿ ಮತ್ತೆ ಹೇಳಿದ್ದಾರೆ.

ನನ್ನ ಮೊದಲ 10 ತಿಂಗಳ ಅವಧಿಯಲ್ಲೇ ನಾನು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದ್ರಲ್ಲೂ ಪಾಕಿಸ್ತಾನ ಮತ್ತು ಭಾರತದ್ದು ಪರವಾಣು ಯುದ್ಧವಾಗಿರುತ್ತಿತ್ತು. ನಾನು ಮಧ್ಯಸ್ಥಿಕೆ ವಹಿಸದೇ ಇದ್ದಿದ್ದರೇ ಪಾಕಿಸ್ತಾನದ ಪ್ರಧಾನಿ ಸಾಯುತ್ತಿದ್ದರು ಅಂತ 3.5 ಕೋಟಿ ಜನ ಹೇಳ್ತಿದ್ದಾರೆ ಎಂದು ಟ್ರಂಪ್‌ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !