April 19, 2026
Sunday, April 19, 2026
spot_img

ಪಲ್ಯ, ಗ್ರೇವಿ & More 25 | ಇಂದೇ ಟ್ರೈ ಮಾಡಿ ನೋಡಿ ಟೇಸ್ಟಿ ಕ್ಯಾರೆಟ್‌ ಪಲ್ಯ, ಚಪಾತಿ ಜೊತೆ ಬೆಸ್ಟ್‌

ಸಾಮಾಗ್ರಿಗಳು

ಕ್ಯಾರೆಟ್‌
ಈರುಳ್ಳಿ
ಹಸಿಮೆಣಸು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಕಡ್ಲೆಬೇಳೆ ಹಾಕಿ ಬಾಡಿಸಿ
ನಂತರ ಅದಕ್ಕೆ ಈರುಳ್ಳಿ-ಹಸಿಮೆಣಸು ಹಾಕಿ ಬಾಡಿಸಿ
ಆಮೇಲೆ ಕ್ಯಾರೆಟ್‌ ತುರಿ ಹಾಗೂ ಉಪ್ಪು ಹಾಕಿ
ಕ್ಯಾರೆಟ್‌ ಚೆನ್ನಾಗಿ ಬೆಂದ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !