ಸಾಮಾಗ್ರಿಗಳು
ಕೊತ್ತಂಬರಿ ಕಾಳು
ಜೀರಿಗೆ
ಸೋಂಪು
ಮೆಂತ್ಯೆ ಕಾಳು
ಲವಂಗ
ಹೇಗೆ ಮಾಡೋದು?
ಈ ಎಲ್ಲ ಪದಾರ್ಥಗಳನ್ನು ನೀರಿಗೆ ಹಾಕಿ ರಾತ್ರಿಯೇ ನೆನೆಸಿ ಇಡಿ
ಬೆಳಗ್ಗೆ ಇದನ್ನು ಬಿಸಿ ಮಾಡಿ ಕುಡಿಯಿರಿ
ಕೊತ್ತಂಬರಿ ಕಾಳು ಥೈರಾಯಿಡ್ ನಿಯಂತ್ರಣದಲ್ಲಿ ಇರಿಸೋಕೆ ಸಹಾಯ ಮಾಡುತ್ತದೆ.