March 6, 2026
Friday, March 6, 2026
spot_img

ವಿದ್ಯಾರ್ಥಿಗಳೇ ಗಮನಿಸಿ ಕುವೆಂಪು ವಿವಿಯಲ್ಲಿ ಅನಂತ ಮೂರ್ತಿ ಅಧ್ಯಯನ ಪೀಠ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2026-27ನೇ ಸಾಲಿನ ಬಜೆಟ್‌ನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದು, ಕುವೆಂಪು ವಿವಿಯಲ್ಲಿ ಅನಂತ ಮೂರ್ತಿ ಅಧ್ಯಯನ ಪೀಠ ಸ್ಥಾಪನೆ ಬಗ್ಗೆ ಮಾತನಾಡಿದ್ದಾರೆ.

ಯು.ಆರ್ ಅನಂತ ಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ ತೆರೆಯಲಾಗುತ್ತದೆ. ಇದಕ್ಕೆ ಕುವೆಂಪು ವಿವಿ ಸೂಕ್ತವಾದ ಸ್ಥಳವಾಗಿದ್ದು, ಈ ಕೆಲಸ ಶೀಘ್ರವೇ ಆಗಲಿದೆ ಎಂದು ಘೋಷಣೆ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !