August 19, 2026
Wednesday, August 19, 2026
spot_img

FOOD | ಬೇಸಿಗೆಯಲ್ಲಿ ಮಸಾಲಾ ದೋಸೆ ಸೂಪರ್ ಆಗಿ ಬರತ್ತೆ, ಜೊತೆಗೆ ಕೆಂಪು ಚಟ್ನಿ ಇದ್ರೆ ಇನ್ನು ಸೂಪರ್

ಸಾಮಾಗ್ರಿಗಳು
ಒಣಮೆಣಸಿನಕಾಯಿ
ಜೀರಿಗೆ
ಬೆಳ್ಳುಳ್ಳಿ
ಉಪ್ಪು
ಹುಣಸೆಹುಳಿ

ಮಾಡುವ ವಿಧಾನ

ಮೊದಲು ಬಿಸಿನೀರಿನಲ್ಲಿ ಒಣಮೆಣಸನ್ನು ಹಾಕಿ ಹತ್ತು ನಿಮಿಷ ಬಿಡಿ, ಮೆಣಸಿನಕಾಯಿ ಸಾಫ್ಟ್‌ ಆಗಲಿ
ನಂತರ ಮಿಕ್ಸಿಗೆ ಹುಣಸೆಹುಳಿ, ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ ಹಾಗೂ ಉಪ್ಪು ಹಾಕಿಕೊಂಡು ಮಿಕ್ಸಿ ಮಾಡಿ
ಸ್ವಲ್ಪ ನೀರು ಹಾಕಿ ರುಬ್ಬಿಕೊಂಡ್ರೆ ಚಟ್ನಿ ರೆಡಿ
ಮಸಾಲೆದೋಸೆ ಜೊತೆ ಇದು ಬೆಸ್ಟ್‌, ದೋಸೆ ಹರಡಿ ಬೆಂದ ನಂತರ ಈ ಚಟ್ನಿ ಸವರಿ ಮೇಲೆ ತುಪ್ಪ ಹಾಕಿ ಬಿಸಿ ಬಿಸಿ ದೋಸೆ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !