March 26, 2026
Thursday, March 26, 2026
spot_img

ಕ್ರಿಕೆಟ್ ಪ್ರೇಮಿಗಳೇ ಕ್ಯಾಲೆಂಡರ್ ರೆಡಿ ಇಟ್ಕೊಳ್ಳಿ: IPL ಪಂದ್ಯಗಳ ಪಾರ್ಟ್-2 ಲಿಸ್ಟ್ ರಿಲೀಸ್ ಆಯ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಪ್ರೇಮಿಗಳೇ ಸಜ್ಜಾಗಿ! ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಎರಡನೇ ಹಂತದ ಅಬ್ಬರಕ್ಕೆ ಬಿಸಿಸಿಐ ಇಂದು ಅಧಿಕೃತವಾಗಿ ಚಾಲನೆ ನೀಡಿದೆ. ಲೀಗ್ ಹಂತದ ಬಾಕಿ ಇರುವ 50 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಏಪ್ರಿಲ್ 13 ರಿಂದ ಮೇ 24 ರವರೆಗೆ ದೇಶಾದ್ಯಂತ ರನ್ ಮಳೆ ಸುರಿಯಲಿದೆ.

ಈ ಬಾರಿ ಭಾರತದ ಒಟ್ಟು 12 ಕ್ರೀಡಾಂಗಣಗಳು ಐಪಿಎಲ್ ಆತಿಥ್ಯ ವಹಿಸಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಿಂದ ಹಿಡಿದು ಧರ್ಮಶಾಲಾದ ತಂಪಾದ ವಾತಾವರಣದವರೆಗೆ ಪಂದ್ಯಗಳು ನಡೆಯಲಿವೆ.

ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಜೈಪುರ ಪ್ರಮುಖ ಸ್ಥಳಗಳು.

ಈ ಬಾರಿ ಪಂದ್ಯಗಳ ಸಂಖ್ಯೆಯನ್ನು 74 ರಿಂದ 84 ಕ್ಕೆ ಏರಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಬಿಸಿಸಿಐ ಸದ್ಯಕ್ಕೆ ಆ ರಿಸ್ಕ್ ತಗೆದುಕೊಂಡಿಲ್ಲ. ಹಳೆಯ ಮಾದರಿಯಲ್ಲೇ ಒಟ್ಟು 74 ಪಂದ್ಯಗಳು ಮಾತ್ರ ನಡೆಯಲಿವೆ ಎಂದು ಸ್ಪಷ್ಟಪಡಿಸಿದೆ. ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ದಿನಾಂಕವನ್ನು ಸರಣಿಯ ಅಂತಿಮ ಹಂತದಲ್ಲಿ ಪ್ರಕಟಿಸಲಾಗುವುದು.

ಪಂದ್ಯಗಳ ವಿವರ ಇಲ್ಲಿದೆ:

ದಿನಾಂಕಪಂದ್ಯ ಸ್ಥಳಸಮಯ
ಏಪ್ರಿಲ್ 13ರಾಜಸ್ಥಾನ vs ಹೈದರಾಬಾದ್ಹೈದರಾಬಾದ್ಸಂಜೆ 7:30
ಏಪ್ರಿಲ್ 14ಕೋಲ್ಕತ್ತಾ vs ಚೆನ್ನೈಚೆನ್ನೈಸಂಜೆ 7:30
ಏಪ್ರಿಲ್ 15ಲಕ್ನೋ vs ಬೆಂಗಳೂರು (RCB)ಬೆಂಗಳೂರುಸಂಜೆ 7:30
ಏಪ್ರಿಲ್ 16ಪಂಜಾಬ್ vs ಮುಂಬೈಮುಂಬೈಸಂಜೆ 7:30
ಏಪ್ರಿಲ್ 17ಕೋಲ್ಕತ್ತಾ vs ಗುಜರಾತ್ಅಹಮದಾಬಾದ್ಸಂಜೆ 7:30
ಏಪ್ರಿಲ್ 18ದೆಹಲಿ vs ಬೆಂಗಳೂರು (RCB)ಬೆಂಗಳೂರುಮಧ್ಯಾಹ್ನ 3:30
ಏಪ್ರಿಲ್ 18ಚೆನ್ನೈ vs ಹೈದರಾಬಾದ್ಹೈದರಾಬಾದ್ಸಂಜೆ 7:30
ಏಪ್ರಿಲ್ 19ರಾಜಸ್ಥಾನ vs ಕೋಲ್ಕತ್ತಾಕೋಲ್ಕತ್ತಾಮಧ್ಯಾಹ್ನ 3:30
ಏಪ್ರಿಲ್ 19ಲಕ್ನೋ vs ಪಂಜಾಬ್ಚಂಡೀಗಢಸಂಜೆ 7:30
ಏಪ್ರಿಲ್ 20ಮುಂಬೈ vs ಗುಜರಾತ್ಅಹಮದಾಬಾದ್ಸಂಜೆ 7:30
ಏಪ್ರಿಲ್ 21ದೆಹಲಿ vs ಹೈದರಾಬಾದ್ಹೈದರಾಬಾದ್ಸಂಜೆ 7:30
ಏಪ್ರಿಲ್ 22ರಾಜಸ್ಥಾನ vs ಲಕ್ನೋಲಕ್ನೋಸಂಜೆ 7:30
ಏಪ್ರಿಲ್ 23ಚೆನ್ನೈ vs ಮುಂಬೈಮುಂಬೈಸಂಜೆ 7:30
ಏಪ್ರಿಲ್ 24ಗುಜರಾತ್ vs ಬೆಂಗಳೂರು (RCB)ಬೆಂಗಳೂರುಸಂಜೆ 7:30
ಏಪ್ರಿಲ್ 25ಪಂಜಾಬ್ vs ದೆಹಲಿದೆಹಲಿಮಧ್ಯಾಹ್ನ 3:30
ಏಪ್ರಿಲ್ 25ಹೈದರಾಬಾದ್ vs ರಾಜಸ್ಥಾನಜೈಪುರಸಂಜೆ 7:30
ಏಪ್ರಿಲ್ 26ಚೆನ್ನೈ vs ಗುಜರಾತ್ಅಹಮದಾಬಾದ್ಮಧ್ಯಾಹ್ನ 3:30
ಏಪ್ರಿಲ್ 26ಕೋಲ್ಕತ್ತಾ vs ಲಕ್ನೋಲಕ್ನೋಸಂಜೆ 7:30
ಏಪ್ರಿಲ್ 27ಬೆಂಗಳೂರು (RCB) vs ದೆಹಲಿದೆಹಲಿಸಂಜೆ 7:30
ಏಪ್ರಿಲ್ 28ರಾಜಸ್ಥಾನ vs ಪಂಜಾಬ್ಚಂಡೀಗಢಸಂಜೆ 7:30
ಏಪ್ರಿಲ್ 29ಹೈದರಾಬಾದ್ vs ಮುಂಬೈಮುಂಬೈಸಂಜೆ 7:30
ಏಪ್ರಿಲ್ 30ಬೆಂಗಳೂರು (RCB) vs ಗುಜರಾತ್ಅಹಮದಾಬಾದ್ಸಂಜೆ 7:30
ಮೇ 01ದೆಹಲಿ vs ರಾಜಸ್ಥಾನಜೈಪುರಸಂಜೆ 7:30
ಮೇ 02ಮುಂಬೈ vs ಚೆನ್ನೈಚೆನ್ನೈಸಂಜೆ 7:30
ಮೇ 03ಕೋಲ್ಕತ್ತಾ vs ಹೈದರಾಬಾದ್ಹೈದರಾಬಾದ್ಮಧ್ಯಾಹ್ನ 3:30
ಮೇ 03ಪಂಜಾಬ್ vs ಗುಜರಾತ್ಅಹಮದಾಬಾದ್ಸಂಜೆ 7:30
ಮೇ 04ಲಕ್ನೋ vs ಮುಂಬೈಮುಂಬೈಸಂಜೆ 7:30
ಮೇ 05ಚೆನ್ನೈ vs ದೆಹಲಿದೆಹಲಿಸಂಜೆ 7:30
ಮೇ 06ಪಂಜಾಬ್ vs ಹೈದರಾಬಾದ್ಹೈದರಾಬಾದ್ಸಂಜೆ 7:30
ಮೇ 07ಬೆಂಗಳೂರು (RCB) vs ಲಕ್ನೋಲಕ್ನೋಸಂಜೆ 7:30
ಮೇ 08ಕೋಲ್ಕತ್ತಾ vs ದೆಹಲಿದೆಹಲಿಸಂಜೆ 7:30
ಮೇ 09ಗುಜರಾತ್ vs ರಾಜಸ್ಥಾನಜೈಪುರಸಂಜೆ 7:30
ಮೇ 10ಲಕ್ನೋ vs ಚೆನ್ನೈಚೆನ್ನೈಮಧ್ಯಾಹ್ನ 3:30
ಮೇ 10ಮುಂಬೈ vs ಬೆಂಗಳೂರು (RCB)ರಾಯ್ಪುರಸಂಜೆ 7:30
ಮೇ 11ದೆಹಲಿ vs ಪಂಜಾಬ್ಧರ್ಮಶಾಲಾಸಂಜೆ 7:30
ಮೇ 12ಹೈದರಾಬಾದ್ vs ಗುಜರಾತ್ಅಹಮದಾಬಾದ್ಸಂಜೆ 7:30
ಮೇ 13ಕೋಲ್ಕತ್ತಾ vs ಬೆಂಗಳೂರು (RCB)ರಾಯ್ಪುರಸಂಜೆ 7:30
ಮೇ 14ಮುಂಬೈ vs ಪಂಜಾಬ್ಧರ್ಮಶಾಲಾಸಂಜೆ 7:30
ಮೇ 15ಚೆನ್ನೈ vs ಲಕ್ನೋಲಕ್ನೋಸಂಜೆ 7:30
ಮೇ 16ಗುಜರಾತ್ vs ಕೋಲ್ಕತ್ತಾಕೋಲ್ಕತ್ತಾಸಂಜೆ 7:30
ಮೇ 17ಬೆಂಗಳೂರು (RCB) vs ಪಂಜಾಬ್ಧರ್ಮಶಾಲಾಮಧ್ಯಾಹ್ನ 3:30
ಮೇ 17ರಾಜಸ್ಥಾನ vs ದೆಹಲಿದೆಹಲಿಸಂಜೆ 7:30
ಮೇ 18ಹೈದರಾಬಾದ್ vs ಚೆನ್ನೈಚೆನ್ನೈಸಂಜೆ 7:30
ಮೇ 19ಲಕ್ನೋ vs ರಾಜಸ್ಥಾನಜೈಪುರಸಂಜೆ 7:30
ಮೇ 20ಮುಂಬೈ vs ಕೋಲ್ಕತ್ತಾಕೋಲ್ಕತ್ತಾಸಂಜೆ 7:30
ಮೇ 21ಗುಜರಾತ್ vs ಚೆನ್ನೈಚೆನ್ನೈಸಂಜೆ 7:30
ಮೇ 22ಬೆಂಗಳೂರು (RCB) vs ಹೈದರಾಬಾದ್ಹೈದರಾಬಾದ್ಸಂಜೆ 7:30
ಮೇ 23ಪಂಜಾಬ್ vs ಲಕ್ನೋಲಕ್ನೋಸಂಜೆ 7:30
ಮೇ 24ರಾಜಸ್ಥಾನ vs ಮುಂಬೈಮುಂಬೈಮಧ್ಯಾಹ್ನ 3:30
ಮೇ 24ದೆಹಲಿ vs ಕೋಲ್ಕತ್ತಾಕೋಲ್ಕತ್ತಾಸಂಜೆ 7:30

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !