September 4, 2026
Friday, September 4, 2026
spot_img

ಗುಡ್‌ನ್ಯೂಸ್‌ ಕೊಟ್ಟ ಹರ್ಷಿಕಾ ಪೂಣಚ್ಚ-ಭುವನ್‌: ಮತ್ತೊಂದು ಪುಟಾಣಿ ಸ್ಟಾರ್‌ ಬರ್ತಿದೆಯಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಎರಡನೇ ಬಾರಿಗೆ ತಾಯಿಯಾಗ್ತಿದ್ದಾರೆ. ನಟ ಭುವನ್‌ ಹಾಗೂ ಹರ್ಷಿಕಾ ಇನ್ಸ್ಟಾಗ್ರಾಮ್‌ನಲ್ಲಿ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಪ್ಯಾರಿಸ್‌ನಲ್ಲಿ ಕುಟುಂಬದ ಜೊತೆ ಟ್ರಾವೆಲ್‌ ಮಾಡುತ್ತಿರುವ ಹರ್ಷಿಕಾ ತಮ್ಮ ಎರಡನೇ ಪ್ರೆಗ್ನೆನ್ಸಿಯನ್ನು ಅನೌನ್ಸ್‌ ಮಾಡಿದ್ದಾರೆ. ಇದೊಂದು ಸರ್‌ಪ್ರೈಸ್‌ ಮುಂದುವರಿದ ಭಾಗ ಅಧಿಕೃತವಾಗಿ ನಿರ್ಮಾಣ ಹಂತದಲ್ಲಿದೆ.

ಈ ಸೆಪ್ಟೆಂಬರ್‌ನಲ್ಲಿ ನಮ್ಮ ತಾರಾಗಣಕ್ಕೆ ಹೊಸ ಪುಟ್ಟ ತಾರೆ ಸೇರುತ್ತಾರೆ. ಈ ಸಿಹಿ ಸುದ್ದಿಯನ್ನು ಘೋಷಿಸಲು ನಾವು ತುಂಬಾ ಸಂತಸಗೊಂಡಿದ್ದೇವೆ. ಧನ್ಯವಾದಗಳು! ಎಂದು ಬರೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !