May 21, 2026
Thursday, May 21, 2026
spot_img

ಫೈನಾನ್ಶಿಯಲ್‌ ವರ್ಷಾರಂಭ: ಇಂದಿನಿಂದ ʼದುನಿಯಾ ದುಬಾರಿʼ ಯಾವುದೆಲ್ಲಾ ದರ ಏರಿಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದಿನಿಂದ ದೇಶದ ಆರ್ಥಿಕ ವರ್ಷ ಆರಂಭವಾಗಿದೆ. ಹೀಗಾಗಿ ಸಾಕಷ್ಟು ವಸ್ತುಗಳ ಬೆಲೆ ಏರಿಕೆಯಾಗಿದ್ದು, ದುನಿಯಾ ದುಬಾರಿಯಾಗಿದೆ. ಇಂದಿನಿಂದ ಹಣಕಾಸು, ಬ್ಯಾಂಕಿಂಗ್, ಸಾರಿಗೆ, ತೆರಿಗೆ ಸೇರಿದಂತೆ ಹಲವು ದೈನಂದಿನ ಚಟುವಟಿಕೆಗಳು ಬದಲಾಗಲಿದೆ. ಇವು ಜನರ ಮೇಲೆ ನೇರ ಪರಿಣಾಮ ಬೀರಲಿವೆ.

ಯಾವೆಲ್ಲಾ ದರ ಏರಿಕೆ?

ಬೆಂಗಳೂರಲ್ಲಿ ನೀರಿನ ದರ 3% ಏರಿಕೆ ಫಿಕ್ಸ್
ಕಸ ವಿಂಗಡಣೆ ಮಾಡದಿದ್ದರೆ ದಂಡ
ಕೈಗಾರಿಕೆಗಳಿಗೆ ವಿದ್ಯುತ್ ದರ ಏರಿಕೆ ಉಪಚುನಾವಣೆ ಬಳಿಕ ಗೃಹ ಬಳಕೆ ವಿದ್ಯುತ್ ದರ ಏರಿಕೆ
ರಾಜ್ಯದ ಟೋಲ್‌ಗಳಲ್ಲಿ ನಗದು ಪಾವತಿ ಸ್ಥಗಿತ
ಟೋಲ್‌ಗಳಲ್ಲಿ ಯುಪಿಐ, ಕಾರ್ಡ್ ಮಾತ್ರ ಬಳಕೆ

ರಾಜ್ಯದ ಟೋಲ್‌ಗಳಲ್ಲಿ 3% ರಿಂದ 5%ರಷ್ಟು ದರ ಏರಿಕೆ
ಕಾರ್‌ಗಳಿಗೆ 5 ರಿಂದ 10 ರೂಪಾಯಿ ಟೋಲ್ ಹೆಚ್ಚಳ ಆಗಲಿದೆ
ವಾಣಿಜ್ಯ ವಾಹನಗಳಿಗೆ 15 ರಿಂದ 40 ರೂಪಾಯಿ ಟೋಲ್ ಹೆಚ್ಚಳ
ವಾರ್ಷಿಕ ಫಾಸ್ಟ್‌ಟ್ಯಾಗ್‌ ಪಾಸ್ ದರ 3,075 ರೂಪಾಯಿಗೆ ಏರಿಕೆ
ಕೆಲ ಕಂಪನಿಗಳ ಕಾರ್‌ಗಳ ಬೆಲೆಯಲ್ಲಿ ಏರಿಕೆ ಆಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !