May 26, 2026
Tuesday, May 26, 2026
spot_img

FOOD | ಗೆಣಸಿನಲ್ಲಿ ಟೇಸ್ಟಿ ಆಗಿರುವ ಉಂಡೆ ಮಾಡಬಹುದು, ಅದು ಬರೀ ನಾಲ್ಕೇ ಪದಾರ್ಥಗಳು ಸಾಕು!

ಸಾಮಾಗ್ರಿಗಳು
ಗೆಣಸು
ಕಾಯಿತುರಿ
ಬೆಲ್ಲ
ತುಪ್ಪ

ಮಾಡುವ ವಿಧಾನ
ಮೊದಲು ಗೆಣಸನ್ನು ಬೇಯಿಸಿಕೊಳ್ಳಿ
ನಂತರ ಇದನ್ನು ಸ್ಮಾಶ್‌ ಮಾಡಿ, ಇದಕ್ಕೆ ಬೆಲ್ಲ ಹಾಗೂ ಕಾಯಿತುರಿ ಹಾಕಿ ಮಿಕ್ಸ್‌ ಮಾಡಿ
ನಂತರ ತುಪ್ಪ ಹಾಕಿ ಉಂಡೆ ಕಟ್ಟಿದ್ರೆ ಗೆಣಸಿನ ಸ್ಪೆಷಲ್‌ ಉಂಡೆ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !