April 17, 2026
Friday, April 17, 2026
spot_img

GOLD PRICE | ಬಂಗಾರದಂಥ ಜನರಿಗೆ ಸಿಹಿಸುದ್ದಿ, ಗೋಲ್ಡ್‌ ರೇಟ್‌ ಕಡಿಮೆಯಾಗಿದೆಯಂತೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿತ್ಯವೂ ಏನು ಬದಲಾಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಚಿನ್ನದ ರೇಟಂತೂ ದಿನವೂ ಬದಲಾವಣೆ ಆಗುತ್ತಿದೆ. ಕಳೆದ ವಾರ ಸ್ವಲ್ಪ ಮಟ್ಟಿಗೆ ದುಬಾರಿಯಾಗಿದ್ದ ಗೋಲ್ಡ್‌ ಇದೀಗ ಸ್ವಲ್ಪ ಇಳಿಕೆ ಕಂಡಿದೆ.

ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ125 ರೂ. ಇಳಿಕೆ ಕಂಡು ಬಂದಿದ್ದು, 13,880 ರೂ. ಗೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 140 ರೂ. ಇಳಿಕೆಯಾಗಿ, 15,142 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 1,13,080ರೂ. ಬಾಳಿದರೆ, 10 ಗ್ರಾಂಗೆ ನೀವು 1,41,350 ಹಾಗೂ 100 ಗ್ರಾಂಗೆ 14,13,500 ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,23,360 ರೂ. ಆದರೆ, 10 ಗ್ರಾಂಗೆ ನೀವು 1,54,200 ರೂ. ಹಾಗೂ 100 ಗ್ರಾಂಗೆ 15,42,000 ರೂ. ಪಾವತಿಸಬೇಕಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !