June 5, 2026
Friday, June 5, 2026
spot_img

HEALTH | ನಿತ್ಯವೂ ರಾತ್ರಿ ಈ ಗೋಲ್ಡನ್‌ ಮಿಲ್ಕ್‌ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಯಾಕೆ ಅಂತ ಓದಿ ತಿಳ್ಕೊಳಿ..

ನಿತ್ಯವೂ ಅರಿಶಿಣ ಹಾಗೂ ಹಾಲನ್ನು ಸೇವಿಸಿ. ರಾತ್ರಿ ಮಲಗುವ ಒಂದು ಗಂಟೆ ಮುನ್ನ ಈ ಹಾಲನ್ನು ಕುಡಿದು ಮಲಗಿ. ಒಂದು ದಿನಕ್ಕಲ್ಲ. ನಿತ್ಯವೂ ಈ ಹಾಲನ್ನು ಕುಡಿಯುವ ಅಭ್ಯಾಸ ನಿಮ್ಮದಾಗಲಿ. ಯಾಕೆ ಗೊತ್ತಾ?


ಇಮ್ಯುನಿಟಿ ಹೆಚ್ಚಾಗುತ್ತದೆ.

ಕೆಮ್ಮು ಹಾಗೂ ಕೋಲ್ಡ್‌ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

ಜಾಯಿಂಟ್‌ ನೋವು ಹೋಗುತ್ತದೆ.

ನಿಮಗೆ ಆರಾಮದಾಯಕ ನಿದ್ದೆ ಬರಲಿದೆ. ಬೆಳಗ್ಗೆ ಎದ್ದಾಗ ಮೂಡ್‌ ಅದ್ಭುತವಾಗಿ ಇರುತ್ತದೆ.

ನಿಮ್ಮ ದೇಹವನ್ನು ನ್ಯಾಚುರಲ್‌ ಆಗಿ ಡೀಟಾಕ್ಸ್‌ ಮಾಡಬಹುದು.

ಒಳ್ಳೆ ಸ್ಕಿನ್‌ ಬೇಕಾದ್ರೆ ದುಬಾರಿ ಕ್ರೀಮ್‌ ಬೇಡ ಪ್ರತಿದಿನ ಅರಿಶಿಣ ಹಾಲು ಕುಡಿದರೆ ಸಾಕು.

ಬ್ಲಡ್‌ ಶುಗರ್‌ ಲೆವೆಲ್‌ ಕಂಟ್ರೋಲ್‌ನಲ್ಲಿ ಇರುತ್ತದೆ.

ಅಲರ್ಜಿಗಳು ಕಡಿಮೆಯಾಗುತ್ತವೆ.

ಲಂಗ್ಸ್‌ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ದೂರವಾಗುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !