July 23, 2026
Thursday, July 23, 2026
spot_img

ಆಹಾರ ಹುಡುಕುತ್ತಾ ಬರ್ಚಿ ರಸ್ತೆಗೆ ಬಂದ ಕಾಡಾನೆ, ಜನರಲ್ಲಿ ಆತಂಕ

ಹೊಸದಿಗಂತ ವರದಿ ದಾಂಡೇಲಿ :

ತಾಲೂಕಿನ ಅಂಬೇವಾಡಿ – ಬರ್ಚಿ ರಸ್ತೆಯಲ್ಲಿ ಕಾಡಾನೆಯೆಂದು ಪ್ರತ್ಯಕ್ಷವಾದ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ.

ಮಿತ್ರ ರಾಹುಲ್ ಎಂಬುವರು ಗಣೇಶಗುಡಿಯಿಂದ ದಾಂಡೇಲಿಗೆ ಬರುತ್ತಿರುವ ಸಂದರ್ಭದಲ್ಲಿ ಬರ್ಚಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಯಾವುದೇ ಭಯವಿಲ್ಲದೆ ಆಹಾರವನ್ನರಸಿ ಆನೆ ರಸ್ತೆ ಬದಿಗೆ ಬಂದಿದೆ ಎಂದು ತಿಳಿದು ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !