August 16, 2026
Sunday, August 16, 2026
spot_img

ನ್ಯೂಸ್‌ಪೇಪರ್‌ನಲ್ಲಿ ಸುತ್ತಿ ಕೊಡ್ತಿದ್ದ ಈ ತಿಂಡಿ ನಿಮ್ಮ ಬಾಲ್ಯವನ್ನೇ ನೆನಪಿಸಿಬಿಡುತ್ತದೆ, ಮಿಸ್‌ ಮಾಡದೇ ಟ್ರೈ ಮಾಡಿ

ಸಾಮಾಗ್ರಿಗಳು
ಮೈಸೂರು ಮಂಡಕ್ಕಿ
ಬೆಳ್ಳುಳ್ಳಿ ಖಾರ
ಉಪ್ಪು
ಖಾರದಪುಡಿ
ಕೊಬ್ಬರಿ ಎಣ್ಣೆ
ಕಾಯಿತುರಿ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಒಂದು ದೊಡ್ಡ ಪಾತ್ರೆಗೆ ಮಂಡಕ್ಕಿ, ಈರುಳ್ಳಿ, ಕಾಯಿತುರಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ
ನಂತರ ಬೆಳ್ಳುಳ್ಳಿ ಖಾರ, ಖಾರದಪುಡಿ, ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ಈಗ ನಮ್ಮ ನಿಮ್ಮೆಲ್ಲರ ಬಾಲ್ಯದ ಸ್ನಾಕ್ಸ್‌ ಮಂಡಕ್ಕಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !