September 28, 2026
Monday, September 28, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 9 | ಚಿತ್ರಾನ್ನದ ವೆರೈಟಿಯಲ್ಲಿ ಸಖತ್‌ ಸಿಂಪಲ್‌ ರೆಸಿಪಿ ಕೊತ್ತಂಬರಿ ರೈಸ್‌, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ
ಶುಂಠಿ
ಕಡ್ಲೆಬೇಳೆ
ಶೇಂಗಾ
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಉಪ್ಪು
ಅರಿಶಿಣ

ಮಾಡುವ ವಿಧಾನ
ಮೊದಲು ಅನ್ನಕ್ಕೆ ಇಟ್ಟುಕೊಳ್ಳಿ, ಉದುರುದುರಾಗಿ ಅನ್ನ ಬಂದರೆ ಚಿತ್ರಾನ್ನಕ್ಕೆ ಚೆನ್ನಾಗಿರುತ್ತದೆ
ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಶೇಂಗಾ ಹಾಕಿ ಬಾಡಿಸಿ
ನಂತರ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಬಾಡಿಸಿ, ಶುಂಠಿ ಜಜ್ಜಿ ಹಾಕಿ
ಇದಕ್ಕೆ ಹೆಚ್ಚು ಕೊತ್ತಂಬರಿ ಸೊಪ್ಪು ಹಾಕಿ ಬಾಡಿಸಿ. ಜೊತೆಗೆ ಅರಿಶಿಣ ಹಾಗೂ ಉಪ್ಪು ಹಾಕಿ ಮಿಕ್ಸ್‌ ಮಾಡಿ
ಈ ಗೊಜ್ಜಿಗೆ ಅನ್ನ ಮಿಕ್ಸ್‌ ಮಾಡಿದ್ರೆ ರೈಸ್‌ ರೆಸಿಪಿ ರೆಡಿ

Must Read