ಸಾಮಾಗ್ರಿಗಳು
ಎಣ್ಣೆ
ತುಪ್ಪ
ಚಕ್ಕೆ
ಲವಂಗ
ಏಲಕ್ಕಿ
ಮರಾಠಿ ಮೊಗ್ಗು
ಪಲಾವ್ ಎಲೆ
ಕಾಳುಮೆಣಸು
ಸೋಂಪು
ಹಸಿಮೆಣಸಿನಕಾಯಿ
ಈರುಳ್ಳಿ
ಅಕ್ಕಿ
ಶುಂಠಿ
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಈರುಳ್ಳಿ, ಚಕ್ಕೆ, ಲವಂಗ, ಹಸಿಮೆಣಸು,ಏಲಕ್ಕಿ, ಕಾಳುಮೆಣಸು, ಸೋಂಪು, ಶುಂಠಿ, ಬೆಳ್ಳುಳ್ಳಿ ಹಾಕಿ ರುಬ್ಬಿ ಇಟ್ಟುಕೊಳ್ಳಿ
ಆನಂತರ ಕುಕ್ಕರ್‌ಗೆ ಎಣ್ಣೆ, ತುಪ್ಪ, ಪಲಾವ್ ಎಲೆ, ಮರಾಠಿ ಮೊಗ್ಗು, ಕಸೂರಿ ಮೇಥಿ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ಆನಂತರ ಪುದೀನ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ
ಕಡೆಗೆ ಮಿಕ್ಸಿಯ ಮಸಾಲಾ ಹಾಕಿ, ಎಣ್ಣೆ ಬಿಡುವವರೆಗೂ ಕಾಯಿರಿ
ನಂತರ ಅಕ್ಕಿ ಹಾಕಿ ಮಿಕ್ಸ್ ಮಾಡಿ, ಉಪ್ಪು, ಗರಂ ಮಸಾಲಾ ಹಾಕಿ
ನಂತರ ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಪ್ಲೇನ್ ರೈಸ್ ರೆಡಿ



