August 26, 2026
Wednesday, August 26, 2026
spot_img

ಸ್ನಾಕ್ಸ್‌ಗೆ ಅದು ಇದು ತಿನ್ನುವ ಬದಲು ಟೇಸ್ಟಿಯಾದ ಚಿಕನ್‌ ಪಕೋಡಾ ಟ್ರೈ ಮಾಡ್ಬೋದಲ್ವಾ?

ಸಾಮಾಗ್ರಿಗಳು
ಚಿಕನ್‌ ಬ್ರೆಸ್ಟ್‌
ಕಡ್ಲೆಹಿಟ್ಟು
ಕಾರ್ನ್‌ಫ್ಲೋರ್
ಉಪ್ಪು
ಖಾರದಪುಡಿ
ತಂದೂರಿ ಮಸಾಲಾ
ಸೋಡಾಪುಡಿ

ಮಾಡುವ ವಿದಾನ
ಮೊದಲು ಚಿಕನ್‌ ಬ್ರೆಸ್ಟ್‌ನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ
ಆನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಉಪ್ಪು ಹಾಕಿ ಮ್ಯಾರಿನೇಟ್ ಮಾಡಿಕೊಳ್ಳಿ
ನಂತರ ಬೌಲ್‌ಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಖಾರದಪುಡಿ, ಗರಂ ಮಸಾಲಾ, ತಂದೂರಿ ಮಸಾಲಾ ಹಾಗೂ ಸೋಡಾಪುಡಿ ಹಾಕಿ
ನೀರು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ನಂತರ ಇದಕ್ಕೆ ಕಡ್ಲೆಹಿಟ್ಟನ್ನು ಅದ್ದಿ ಕಾದ ಎಣ್ಣೆಗೆ ಹಾಕಿ
ಕ್ರಿಸ್ಪಿ ಆದ ನಂತರ ತೆಗೆದು ಈರುಳ್ಳಿ ಹಾಗೂ ಪುದೀನ ಚಟ್ನಿಯೊಂದಿಗೆ ಸವಿಯಿರಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !