ಸಾಮಾಗ್ರಿಗಳು
ಚಿಕನ್
ಎಣ್ಣೆ
ಹಸಿಮೆಣಸು
ಖಾರದಪುಡಿ
ಪೆಪ್ಪರ್
ಪುದೀನಾ
ಅರಿಶಿಣ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಹಸಿಮೆಣಸಿನಕಾಯಿ ಹಾಕಿಕೊಳ್ಳಿ
ಇದಕ್ಕೆ ಚಿಕನ್, ಅರಿಶಿಣ ಹಾಗೂ ಉಪ್ಪು ಹಾಕಿ ಬಾಡಿಸಿ
ನೀರು ಬಿಟ್ಟ ನಂತರ ಪುದೀನಾ, ಖಾರದಪುಡಿ, ಪೆಪ್ಪರ್ ಹಾಕಿ ಬಾಡಿಸಿ
ಈಗ ನೀರು ಹಾಕಿ, ನೀರು ಇಂಗಿ ಚಿಕನ್ ಎಣ್ಣೆ ಬಿಡುವವರೆಗೂ ಬಾಡಿಸಿದ್ರೆ ಚಿಕನ್ ಡ್ರೈ ರೆಡಿ



