September 28, 2026
Monday, September 28, 2026
spot_img

ಈರುಳ್ಳಿ ಬೆಳ್ಳುಳ್ಳಿ ಏನೂ ಬೇಡ, ಒಂದೊಳ್ಳೆ ಸಿಂಪಲ್‌ ಚಿಕನ್‌ ಡ್ರೈ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಚಿಕನ್‌
ಎಣ್ಣೆ
ಹಸಿಮೆಣಸು
ಖಾರದಪುಡಿ
ಪೆಪ್ಪರ್‌
ಪುದೀನಾ
ಅರಿಶಿಣ
ಉಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಹಸಿಮೆಣಸಿನಕಾಯಿ ಹಾಕಿಕೊಳ್ಳಿ
ಇದಕ್ಕೆ ಚಿಕನ್‌, ಅರಿಶಿಣ ಹಾಗೂ ಉಪ್ಪು ಹಾಕಿ ಬಾಡಿಸಿ
ನೀರು ಬಿಟ್ಟ ನಂತರ ಪುದೀನಾ, ಖಾರದಪುಡಿ, ಪೆಪ್ಪರ್‌ ಹಾಕಿ ಬಾಡಿಸಿ
ಈಗ ನೀರು ಹಾಕಿ, ನೀರು ಇಂಗಿ ಚಿಕನ್‌ ಎಣ್ಣೆ ಬಿಡುವವರೆಗೂ ಬಾಡಿಸಿದ್ರೆ ಚಿಕನ್‌ ಡ್ರೈ ರೆಡಿ

Must Read