ಸಾಮಾಗ್ರಿಗಳು
ಓಟ್ಸ್
ಹಾಲು
ಬೆಲ್ಲ
ಡ್ರೈ ಫ್ರೂಟ್ಸ್
ನಟ್ಸ್
ತಾಜಾ ಹಣ್ಣುಗಳು

ಮಾಡುವ ವಿಧಾನ
ಮೊದಲು ಒಂದು ಬೌಲ್ಗೆ ನೀರು, ಓಟ್ಸ್ ಹಾಕಿ ಮಿಕ್ಸ್ ಮಾಡಿ
ಇದು ಸ್ವಲ್ಪ ಬೆಂದ ನಂತರ ಬೆಲ್ಲ, ಡ್ರೈ ಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿ
ಆಮೇಲೆ ಚೂರು ಹಾಲು ಹಾಕಿ, ಮೀಲ್ ರೆಡಿ ಆಗಿದೆ. ಇದನ್ನು ಬೌಲ್ಗೆ ಹಾಕಿಕೊಳ್ಳಿ
ಮೇಲೆ ತಾಜಾ ಹಣ್ಣುಗಳು, ಸೇಬು ಹಾಗೂ ಬಾಳೆಹಣ್ಣು ಚೆನ್ನಾಗಿರುತ್ತದೆ. ನಟ್ಸ್ ಹಾಕಿಕೊಂಡು ತಿನ್ನಿ
ಜೊತೆಗೆ ಬೇಯಿಸಿದ ಎರಡು ಮೊಟ್ಟೆ, ಸೌತೆಕಾಯಿ ಇದ್ರೆ ಇನ್ನೂ ಬೆಸ್ಟ್



