August 26, 2026
Wednesday, August 26, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 25 | ಅನ್ನ, ಚಪಾತಿ, ದೋಸೆಗೆ ಒಂದೇ ಸೊಲ್ಯೂಷನ್‌ ಬದನೆಕಾಯಿಯ ಸ್ಪೈಸಿ ಗ್ರೇವಿ

ಸಾಮಾಗ್ರಿಗಳು
ಶೇಂಗಾ
ಕಾಯಿ
ಈರುಳ್ಳಿ
ಟೊಮ್ಯಾಟೊ
ಕೊತ್ತಂಬರಿ ಪುಡಿ
ಹಸಿಮೆಣಸು
ಅರಿಶಿಣ
ಎಳ್ಳು
ಹುಣಸೆಹುಳಿ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಶೇಂಗಾ ಹುರಿದುಕೊಳ್ಳಿ, ಆನಂತರ ಅದನ್ನು ತಣ್ಣಗಾಗಲು ಬಿಡಿ
ಆಮೇಲೆ ಮಿಕ್ಸಿಯ ಜಾರ್‌ಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು,ಕಾಯಿ, ಸಾಂಬಾರ್‌ ಪುಡಿ, ಕೊತ್ತಂಬರಿ ಸೊಪ್ಪು, ಎಳ್ಳು, ಅರಿಶಿಣ, ಹುಣಸೆಹುಳಿಯನ್ನು ಹಾಕಿ ನೀರು ಹಾಕಿ ಮಿಕ್ಸಿ ಮಾಡಿ
ಆನಂತರ ಕುಕ್ಕರ್‌ಗೆ ಎಣ್ಣೆ ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ, ಆನಂತರ ಬದನೆಕಾಯಿ ಹಾಕಿ ಬಾಡಿಸಿ, ಉಪ್ಪು ಹಾಕಿ, ಕಡೆಗೆ ಮಿಕ್ಸಿ ಮಾಡಿದ ಮಸಾಲಾ ಹಾಕಿ
ಎರಡು ನಿಮಿಷ ಬಾಡಿಸಿ ನೀರು ಹಾಕಿ ಒಂದು ವಿಶಲ್‌ ಕೂಗಿಸಿದ್ರೆ ಬದನೆಕಾಯಿ ಗ್ರೇವಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !