August 26, 2026
Wednesday, August 26, 2026
spot_img

ಈ ಸೈಡ್ಸ್‌ ಜೊತೆಯಿದ್ರೆ ಮಧ್ಯಾಹ್ನದ ಊಟ ಬೋರಿಂಗ್‌ ಆಗೋಕೆ ಚಾನ್ಸೇ ಇಲ್ಲ! ಟ್ರೈ ಮಾಡ್ತೀರಾ?

ಸಾಮಾಗ್ರಿಗಳು
ಆಲೂಗಡ್ಡೆ
ಉಪ್ಪು
ಪೆಪ್ಪರ್‌
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್‌
ಬೆಣ್ಣೆ
ಬೆಳ್ಳುಳ್ಳಿ

ಮಾಡುವ ವಿಧಾನ

ಮೊದಲು ಆಲೂಗಡ್ಡೆಯನ್ನು ಚಿಪ್ಸ್‌ ರೀತಿ ತೆಳುವಾಗಿ ಹೆಚ್ಚಿಕೊಂಡು ನೀರಿನಲ್ಲಿ ತೊಳೆಯಿರಿ. ನಂತರ ಟವಲ್‌ನಲ್ಲಿ ಡ್ರೈ ಮಾಡಿ.
ಆಮೇಲೆ ಪ್ಯಾನ್‌ಗ ಎಣ್ಣೆ, ಬೆಣ್ಣೆ, ಗಾರ್ಲಿಕ್‌ ಹಾಕಿ ಬಾಡಿಸಿ
ಅದು ರೋಸ್ಟ್‌ ಆದ ನಂತರ ಆಲೂಗಡ್ಡೆ ಸ್ಲೈಸ್‌ ಇಡಿ. ಉಪ್ಪು, ಚಿಲ್ಲಿ ಫ್ಲೇಕ್ಸ್‌, ಆರಿಗ್ಯಾನೊ ಎಲ್ಲ ಹಾಕಿ ಮಿಕ್ಸ್‌ ಮಾಡಿ
ಇದು ಸಣ್ಣದಾಗಿ ರೋಸ್ಟ್‌ ಆಗುವವರೆಗೂ ಬಾಡಿಸಿಕೊಳ್ಳಿ
ಆನಂತರ ಅನ್ನ ಸಾಂಬಾರ್‌ ಜೊತೆ ಸವಿಯಿರಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !