September 28, 2026
Monday, September 28, 2026
spot_img

ಈ ಸಿಂಪಲ್‌ ಚಿಕನ್‌ ಸ್ಮಾಶ್‌ ಸ್ಯಾಂಡ್‌ವಿಚ್‌ ತಿನ್ನೋಕೆ ಸಂಜೆನೇ ಆಗ್ಬೇಕಂತಿಲ್ಲ, ಈಗ್ಲೇ ಟ್ರೈ ಮಾಡಿ

ಸಾಮಾಗ್ರಿಗಳು
ಚಿಕನ್‌
ಶುಂಠಿ
ಬೆಳ್ಳುಳ್ಳಿ
ಒಣಮೆಣಸು
ಪೆಪ್ಪರ್‌
ಉಪ್ಪು
ಕಡ್ಲೆ
ಬ್ರೆಡ್‌
ಟೊಮ್ಯಾಟೊ
ಈರುಳ್ಳಿ

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಚಿಕನ್‌ ಬ್ರೆಸ್ಟ್‌ ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಒಣಮೆಣಸು, ಪೆಪ್ಪರ್‌, ಕಡ್ಲೆ, ಉಪ್ಪು ಹಾಕಿ ರುಬ್ಬಿ ಇಟ್ಟುಕೊಳ್ಳಿ
ಆನಂತರ ಇದನ್ನು ತೆಗೆದು ಉಂಡೆಗಳನ್ನಾಗಿ ಮಾಡಿ
ಕಾದ ತವಾಗೆ ಎಣ್ಣೆ ಹಾಕಿ ಈ ಉಂಡೆಗಳನ್ನು ಇಟ್ಟು ಸ್ಮಾಶ್‌ ಮಾಡಿ. ನಂತರ ಎರಡೂ ಕಡೆ ಬೇಯಿಸಿ. ಆಮೇಲೆ ಅದನ್ನು ಪಕ್ಕಕಿಡಿ
ಅದೇ ಪ್ಯಾನ್‌ಗೆ ಎರಡು ಬ್ರೆಡ್‌ ರೋಸ್ಟ್‌ ಮಾಡಿ. ಒಂದರ ಮಧ್ಯ ಚಿಕನ್‌, ಈರುಳ್ಳಿ, ಟೊಮ್ಯಾಟೊ ಇಟ್ಟು ಮೇಲೊಂದು ಬ್ರೆಡ್‌ ಮುಚ್ಚಿ ಬಿಸಿ ಬಿಸಿ ತಿನ್ನಿ

Must Read