July 22, 2026
Wednesday, July 22, 2026
spot_img

ಈ ಕ್ರಿಸ್ಪಿ ಚಿಕನ್‌ ಮಾಡೋದಕ್ಕೆ ಎಣ್ಣೆಯೇ ಬೇಡ, ಸಂಜೆಗೆ ಬೆಸ್ಟ್‌ ಪ್ರೋಟೀನ್‌ ಸ್ನಾಕ್‌

ಸಾಮಾಗ್ರಿಗಳು
ಚಿಕನ್‌
ಕಾರ್ನ್‌ ಫ್ಲೇಕ್ಸ್‌
ಉಪ್ಪು
ಖಾರದಪುಡಿ
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಮೈದಾ ಅಥವಾ ಕಾರ್ನ್‌ಫ್ಲೋರ್‌

ಮಾಡುವ ವಿಧಾನ
ಮೊದಲು ಚಿಕನ್‌ಬ್ರೆಸ್ಟ್‌ಗೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಮಿಕ್ಸ್‌ ಮಾಡಿ ಇಡಿ
ಸ್ವಲ್ಪ ಸಮಯದ ನಂತರ ಒಂದು ಬೌಲ್‌ಗೆ ಕಾರ್ನ್‌ಫ್ಲೋರ್‌ ಹಾಗೂ ಇನ್ನೊಂದು ಬೌಲ್‌ಗೆ ಕಾರ್ನ್‌ ಫ್ಲೇಕ್ಸ್‌ ಹಾಕಿ ಇಡಿ
ಒಂದು ಬಾರಿ ಹಿಟ್ಟಿನಲ್ಲಿ ಅದ್ದಿ, ನಂತರ ನೀರಿಗೆ ಹಾಕಿ, ಮತ್ತೆ ತೆಗೆದುಕೊಂಡು ಹಿಟ್ಟಿಗೆ ಅದ್ದಿ, ಮತ್ತೆ ನೀರಿಗೆ ಹಾಕಿ
ನಂತರ ಕಾರ್ನ್‌ ಫ್ಲೇಕ್ಸ್‌ನಲ್ಲಿ ಹಾಕಿ, ಏರ್‌ಫ್ರೈಯರ್‌ಗೆ ಹಾಕಿ ಬೇಕಿದ್ದಲ್ಲಿ ಮೇಲೆ ಎಣ್ಣೆ ಸ್ಪ್ರೇ ಮಾಡಿ ಬೇಯಿಸಿದ್ರೆ ಚಿಕನ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !