September 27, 2026
Sunday, September 27, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 36 | ಇಡ್ಲಿ ಹಿಟ್ಟು ಮಿಕ್ಕಿದ್ಯಾ? ಅದರಿಂದಲೇ ರುಚಿಯಾದ ಪಡ್ಡು ತಯಾರಿಸಬಹುದು!

ಸಾಮಾಗ್ರಿಗಳು
ಇಡ್ಲಿ ಹಿಟ್ಟು
ಅಕ್ಕಿ ಹಿಟ್ಟು
ಸಣ್ಣ ರವೆ
ಈರುಳ್ಳಿ
ಸಬಸಿಗೆ
ಕ್ಯಾರೆಟ್‌
ಓಂಕಾಳು
ಕರಿಬೇವು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಬೌಲ್‌ನಲ್ಲಿರುವ ಇಡ್ಲಿ ಹಿಟ್ಟಿಗೆ ಸ್ವಲ್ಪ ಅಕ್ಕಿಹಿಟ್ಟು ಹಾಗೂ ರವೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಗಂಟು ಬಾರದಂತೆ ಕೈ ಆಡಿಸಿ
ಆನಂತರ ಇದಕ್ಕೆ ಈರುಳ್ಳಿ, ಕ್ಯಾರೆಟ್‌ ತುರಿ, ಸಬಸಿಗೆ, ಕೊತ್ತಂಬರಿ ಸೊಪ್ಪು ಹಾಗೂ ಓಂಕಾಳನ್ನು ಹಾಕಿ ಮಿಕ್ಸ್‌ ಮಾಡಿ
ಜೊತೆಗೆ ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿದ್ರೆ ಹಿಟ್ಟು ರೆಡಿ

Must Read