September 27, 2026
Sunday, September 27, 2026
spot_img

ಹೆಲ್ತಿ, ಪ್ರೋಟೀನ್‌ ತುಂಬಿರುವ ಸಿಂಪಲ್‌ ಪನೀರ್‌ ಸ್ಯಾಂಡ್‌ವಿಚ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಪನೀರ್‌
ಈರುಳ್ಳಿ
ಮಯೋನಿಸ್‌
ಟೊಮ್ಯಾಟೊ
ಉಪ್ಪು
ಪೆಪ್ಪರ್‌
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್‌
ಬ್ರೆಡ್‌
ಬಟರ್‌
ತಂದೂರಿ ಸಾಸ್‌

ಮಾಡುವ ವಿಧಾನ
ಮೊದಲು ಪನೀರ್‌ನ್ನು ಪುಟ್ಟ ಕ್ಯೂಬ್‌ಗಳಾಗಿ ಕತ್ತರಿಸಿ, ಆನಂತರ ಒಂದು ಬೌಲ್‌ಗೆ ಹಾಕಿ, ಚಿಕ್ಕ ಕ್ಯಾಪ್ಸಿಕಂ ಕೂಡ ಕತ್ತರಿಸಿ ಸೇರಿಸಿ.
ನಂತರ ಈ ಮಿಶ್ರಣಕ್ಕೆ ಉಪ್ಪು, ಪೆಪ್ಪರ್‌, ತಂದೂರಿ ಸಾಸ್‌ ಹಾಕಿ ಮಿಕ್ಸ್‌ ಮಾಡಿಕೊಳ್ಳಿ
ಆನಂತರ ಬ್ರೆಡ್‌ಗೆ ಮಯೋನಿಸ್‌ ಟೊಮ್ಯಾಟೊ ಕೆಚಪ್‌ ಹಾಕಿ, ಮಧ್ಯದಲ್ಲಿ ಪನೀರ್‌ ಹಾಕಿ
ಎರಡೂ ಕಡೆ ಕ್ರಿಸ್ಪಿ ಬ್ರೌನ್‌ ಆಗುವವರೆಗೂ ಬೆಣ್ಣೆಯಲ್ಲಿ ಬ್ರೆಡ್‌ ರೋಸ್ಟ್‌ ಮಾಡಿದ್ರೆ ಟೇಸ್ಟಿ ಸ್ಯಾಂಡ್‌ವಿಚ್‌ ರೆಡಿ

Must Read