September 21, 2026
Monday, September 21, 2026
spot_img

ನೀವು ಫ್ರೆಂಚ್‌ ಫ್ರೈಸ್‌ ಪ್ರಿಯರಾ? ಇದರ ಹೆಲ್ತಿ ವರ್ಷನ್‌ ಗೆಣಸಿನ ಫ್ರೈಸ್‌ ತಿಂದು ನೋಡಿ

ಸಾಮಾಗ್ರಿಗಳು
ಗೆಣಸು
ಉಪ್ಪು
ಎಣ್ಣೆ
ಪೆರಿ ಪೆರಿ ಪೌಡರ್

ಮಾಡುವ ವಿಧಾನ
ಮೊದಲು ಗೆಣಸನ್ನು ಫ್ರೆಂಚ್‌ ಫ್ರೈ ಆಕಾರಕ್ಕೆ ಕತ್ತರಿಸಿ ಇಟ್ಟುಕೊಳ್ಳಿ
ಇದಕ್ಕೆ ಉಪ್ಪು ಸೇರಿಸಿ ಅರ್ಧಗಂಟೆ ಸೆಟ್‌ ಆಗಲು ಬಿಡಿ
ಆನಂತರ ಇದನ್ನು ಡೀಪ್‌ ಫ್ರೈ ಅಥವಾ ಏರ್‌ ಫ್ರೈ ಮಾಡಿ
ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವವರು ಏರ್‌ಫ್ರೈಯಲ್ಲಿ ತಯಾರಿಸೋದು ಬೆಟರ್‌
ಕ್ರಿಸ್ಪಿಯಾದ ನಂತರ ಇದರ ಮೇಲೆ ಪೆರಿ ಪೆರಿ ಪೌಡರ್‌ ಹಾಕಿಕೊಂಡು ಬಿಸಿ ಬಿಸಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !