September 22, 2026
Tuesday, September 22, 2026
spot_img

ನೀವು ಕೊರಿಯನ್‌ ಫುಡ್‌ ಪ್ರಿಯರಾ? ಹಾಗಿದ್ರೆ ಹಾಟ್‌ಪಾಟ್‌ ರೆಸಿಪಿ ಇಂದೇ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು
ನೂಡಲ್ಸ್
ಬೆಳ್ಳುಳ್ಳಿ
ಉಪ್ಪು
ಖಾರದಪುಡಿ
ಮಶ್ರೂಮ್‌
ಕ್ಯಾರೆಟ್‌
ಬೀನ್ಸ್‌
ಬ್ರಾಕಲಿ
ಇನ್ನಿತರ ತರಕಾರಿಗಳು

ಸ್ಟೆಪ್‌ ಒಂದು

ಪ್ಯಾನ್‌ಗೆ ಬೆಣ್ಣೆ ಹಾಕಿ ಬೆಳ್ಳುಳ್ಳಿ ಹಾಕಿ, ಮಶ್ರೂಮ್‌ ಹಾಕಿ ಚೆನ್ನಾಗಿ ಬಾಡಿಸಿ ವಾಪಸ್‌ ತಟ್ಟೆಗೆ ಹಾಕಿ

ಸ್ಟೆಪ್‌ ಎರಡು

ಅದೇ ಪ್ಯಾನ್‌ಗೆ ನಿಮ್ಮಿಷ್ಟದ ಇತರೆ ತರಕಾರಿ ಹಾಕಿ ಉಪ್ಪು ಹಾಕಿ ಬಾಡಿಸಿ ಪಕ್ಕಕ್ಕಿಡಿ

ಸ್ಟೆಪ್‌ ಮೂರು

ನಂತರ ಅದೇ ಪ್ಯಾನ್‌ಗೆ ಮೊಟ್ಟೆ ಹಾಕಿ, ಉಪ್ಪು, ಖಾರದಪುಡಿ ಹಾಕಿ ಫ್ರೈ ಮಾಡಿ ಅದನ್ನೂ ಪಕ್ಕಕ್ಕಿಡಿ

ಸ್ಪೆಪ್‌ ನಾಲ್ಕು

ಇದೇ ಪ್ಯಾನ್‌ಗೆ ನೀರು ಹಾಕಿ, ಮ್ಯಾಗಿ ಅಥವಾ ನಿಮ್ಮಿಷ್ಟದ ನೂಡಲ್ಸ್‌ ಹಾಕಿ ಬೇಯಿಸಿ, ಮಸಾಲಾ ಪೌಡರ್‌ ಹಾಕಿ

ಸ್ಟೆಪ್‌ ನಾಲ್ಕು

ನೂಡಲ್ಸ್‌ ಬೆಂದ ನಂತರ ಅದಕ್ಕೆ ಮೇಲೆ ಈ ತರಕಾರಿಗಳನ್ನು ಹಾಕಿ ಬಿಸಿ ಬಿಸಿ ತಿನ್ನಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !