October 16, 2026
Friday, October 16, 2026
spot_img

ದಿನವಿಡೀ ಎನರ್ಜಿ ಬೇಕಂದ್ರೆ ರುಚಿಯಾದ, ಫ್ಯಾಟ್‌ ತುಂಬಿರುವ ಬೆಣ್ಣೆ ಹಣ್ಣಿನ ಜ್ಯೂಸ್‌ ಮಾಡಿ, ರೆಸಿಪಿ ಇಲ್ಲಿದೆ

ದೇಹಕ್ಕೆ ಬೇಕಾದ ಅಗತ್ಯ ಪೌಷ್ಠಿಕಾಂಶಗಳು, ಆರೋಗ್ಯಕರ ಕೊಬ್ಬು ಹಾಗೂ ನಾರಿನಾಂಶ ದೇಹಕ್ಕೆ ದೊರೆಯಬೇಕು ಎಂದಾದರೆ ವಾರಕ್ಕೆ ಒಮ್ಮೆಯಾದರೂ ಅವಕಾಡೋ ಸೇವಿಸಿ. ಇದನ್ನು ಸೇವಿಸೋಕೆ ಬೆಸ್ಟ್‌ ವೇ ಎಂದರೆ ಅವಕಾಡೋ ಮಿಲ್ಕ್‌ ಶೇಕ್‌. ಇದನ್ನು ಹೇಗೆ ಮಾಡೋದು? ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌..

ಸಾಮಾಗ್ರಿಗಳು: ವೆನಿಲಾ ಐಸ್‌ಕ್ರೀಂ, ಹಾಲು, ಸಕ್ಕರೆ ಹಾಗೂ ಅವಕಾಡೋ

ಮಾಡುವ ವಿಧಾನ

ಮೊದಲು ಅವಕಾಡೋ ಹಣ್ಣನ್ನು ಮಿಕ್ಸಿಗೆ ಹಾಕಿಕೊಳ್ಳಿ. ಇದಕ್ಕೆ ಸಕ್ಕರೆ ಹಾಗೂ ವೆನಿಲಾ ಐಸ್‌ಕ್ರೀಂ ಹಾಕಿ ರುಬ್ಬಿಕೊಳ್ಳಿ

ಹೆಚ್ಚು ಹಾಲು ಹಾಗೂ ನೀರು ಹಾಕದೇ ಇದನ್ನು ರುಬ್ಬಿಕೊಳ್ಳಿ. ಆಗ ಜ್ಯೂಸ್‌ ಥಿಕ್‌ ಆಗುತ್ತದೆ. ಮಕ್ಕಳು, ದೊಡ್ಡವರು ಎಲ್ಲರೂ ಈ ಜ್ಯೂಸ್‌ನ್ನು ಎಂಜಾಯ್‌ ಮಾಡಹುದು.

ನೀವು ತೂಕ ಇಳಿಕೆ ಮಾಡಬೇಕು ಎಂದುಕೊಂಡಿದ್ದರೆ ವೆನಿಲಾ ಐಸ್‌ಕ್ರೀಂ ಹಾಗೂ ಸಕ್ಕರೆಯನ್ನು ಅವಾಯ್ಡ್‌ ಮಾಡಿ. ಸ್ಲಿಮ್‌ ಮಿಲ್ಕ್‌ಗೆ ಅವಕಾಡೊ ಹಾಕಿ ರುಬ್ಬಿ. ನಂತರ ಸ್ವಲ್ಪ ಜೇನುತುಪ್ಪ ಹಾಕಿಕೊಂಡು ಮಿಕ್ಸ್‌ ಮಾಡಿ ಕುಡಿಯಿರಿ..

Must Read