ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಇಂದು ಮುಂಗಾರು ಚುರುಕಾಗಿದ್ದು, ಕರಾವಳಿ,ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಅಥವಾ ಉತ್ತಮ ಮಳೆಯಾಗಲಿದೆ. ಇದರ ಜೊತೆಗೆ ಬಲವಾದ ಗಾಳಿ ಬೀಸಲಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಎಲ್ಲೆಲ್ಲಿ ಮಳೆ, ಗಾಳಿ?
ದಕ್ಷಿಣ ಕನ್ನಡ
ಉಡುಪಿ
ಉತ್ತರ ಕನ್ನಡದಲ್ಲಿ ಬದಲಾದ ಗಾಳಿ ಜತೆ ಸಾಧಾರಣ ಮಳೆ.
ಬಾಗಲಕೋಟೆ
ಬೆಳಗಾವಿ
ಬೀದರ್
ಹಾವೇರಿ
ಕೊಪ್ಪಳ
ರಾಯಚೂರು
ಯಾದಗಿರಿಯಲ್ಲಿ ಸಾಧಾರಣ ಮಳೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ಮೈಸೂರು
ಮಂಡ್ಯ
ರಾಮನಗರ
ಕೋಲಾರ
ಚಿಕ್ಕಬಳ್ಳಾಪುರ
ತುಮಕೂರು
ದಾವಣಗೆರೆ
ಚಿತ್ರದುರ್ಗ
ವಿಜಯನಗರ
ಬಳ್ಳಾರಿಯಲ್ಲಿ ಜಿಟಿಜಿಟಿ ಮಳೆ



