September 12, 2026
Saturday, September 12, 2026
spot_img

ಮಲಬದ್ಧತೆಯಿಂದ ಕಷ್ಟಪಡ್ತಿದ್ದೀರಾ? ಈ ಫೈಬರ್‌ ಡ್ರಿಂಕ್‌ ಕುಡಿದು ನೋಡಿ ತಕ್ಷಣವೇ ರಿಲೀಫ್‌ ಗ್ಯಾರಂಟಿ

ಸಾಮಾಗ್ರಿಗಳು
ನಿಂಬೆಹಣ್ಣು
ಚಿಯಾ ಸೀಡ್ಸ್‌
ಅರಿಶಿಣ
ಶುಂಠಿ
ನೀರು
ಪೆಪ್ಪರ್‌

ಮಾಡುವ ವಿಧಾನ
ಮೊದಲು ಪಾತ್ರೆಗೆ ನೀರು ಹಾಕಿ, ಅದಕ್ಕೆ ಕತ್ತರಿಸಿದ ನಿಂಬೆಹೋಳುಗಳನ್ನು ಹಾಕಿ, ನಂತರ ಒಂದು ಸ್ಪೂನ್‌ ಚಿಯಾ ಸೀಡ್ಸ್‌
ಅರಿಶಿಣ ಪುಡಿ, ಶುಂಠಿ ಕತ್ತರಿಸಿ ಹಾಕಿ. ತದನಂತರ ಇದಕ್ಕೆ ಮೇಲೆ ಕಾಳುಮೆಣಸಿನ ಪುಡಿಯನ್ನು ಹಾಕಿ
ನಂತರ ಸ್ವಲ್ಪ ಆರಲು ಬಿಡಿ, ಆಮೇಲೆ ಬೆಚ್ಚಗಾದ ನಂತರ ಇದನ್ನು ಕುಡಿದು ನೋಡಿ, ಇದು ನಿಮ್ಮ ದೇಹದ ಕೆಟ್ಟ ಅಂಶಗಳನ್ನು ಹೊರಕ್ಕೆ ಹಾಕುತ್ತದೆ.
ಜೊತೆಗೆ ತುಂಬಾ ದಿನಗಳಿಂದ ಇರುವ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !