September 20, 2026
Sunday, September 20, 2026
spot_img

ಬಿಸಿಲು ಜಾಸ್ತಿ ಅನಿಸಿದಾಗ ರುಚಿಯಾದ ಸೀಬೆಹಣ್ಣಿನ ಸ್ಪೈಸಿ ಶಾಟ್ಸ್‌ ಟ್ರೈ ಮಾಡಿ, ಮಾಡೋದು ತುಂಬಾ ಸುಲಭ

ಸಾಮಾಗ್ರಿಗಳು

ಸೀಬೆ ಹಣ್ಣು
ಉಪ್ಪು
ಖಾರದಪುಡಿ
ಹಸಿಮೆಣಸಿನಕಾಯಿ
ಸಕ್ಕರೆ
ನೀರು

ಮಾಡುವ ವಿಧಾನ

ಮೊದಲು ಮೀಡಿಯಂ ಹಣ್ಣಾದ ಸೀಬೆಹಣ್ಣನ್ನು ತೆಗೆದುಕೊಳ್ಳಿ, ಇದರ ತಿರುಳನ್ನು ತೆಗೆದುಬಿಡಿ. ಆನಂತರ ಹಣ್ಣನ್ನು ಮಿಕ್ಸಿಗೆ ಹಾಕಿ, ಇದರ ಜೊತೆಗೆ ಸಕ್ಕರೆ, ಅರ್ಧ ಹಸಿಮೆಣಸನ್ನು ಹಾಕಿ ರುಬ್ಬಿ.
ಬೇಕಾದಷ್ಟು ನೀರನ್ನು ಹಾಕಿಕೊಳ್ಳಿ
ಮಿಕ್ಸಿ ಆದ ನಂತರ ಬೌಲ್‌ಗೆ ತೆಗೆದಿಡಿ. ಗಾಜಿನ ಲೋಟವೊಂದಕ್ಕೆ ಉಪ್ಪು ಖಾರದಪುಡಿ ಹಚ್ಚಿ ಜ್ಯೂಸ್‌ ಸುರಿಯಿರಿ
ನಂತರ ನಿಮ್ಮ ರೆಸ್ಟೋರೆಂಟ್‌ ಶೈಲಿಯ ಚಿಲ್ಲಿ ಗ್ವಾವಾ ಜ್ಯೂಸ್‌ ತಯಾರಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !