October 10, 2026
Saturday, October 10, 2026
spot_img

ದಿನನಿತ್ಯ ಅದೇ ಓಟ್ಸ್‌ ತಿಂದೂ ತಿಂದೂ ಬೇಜಾರಾಗಿದ್ರೆ ಈ ಚಾಕೋಲೆಟ್‌ ಪುಡಿ ರೆಸಿಪಿ ಟ್ರೈ ಮಾಡಿ!

ಸಾಮಾಗ್ರಿಗಳು
ಓಟ್ಸ್‌
ಕೋಕೋ ಪೌಡರ್‌
ಬಾಳೆಹಣ್ಣು
ಚಕ್ಕೆ ಪುಡಿ
ಹಾಲು
ಸಕ್ಕರೆ/ಬೆಲ್ಲ/ ಮಾಂಕ್‌ ಫ್ರೂಟ್‌ ಶುಗರ್‌/ ಜೇನುತುಪ್ಪ

ಮಾಡುವ ವಿಧಾನ
ಮೊದಲು ಪಾತ್ರೆಗೆ ಓಟ್ಸ್‌ ಹಾಗೂ ನೀರು ಹಾಕಿ, ಆನಂತರ ಕೋಕೋ ಪೌಡರ್‌ ಹಾಕಿ
ಕಡೆಗೆ ಸಕ್ಕರೆಯನ್ನು ಹಾಕಿ
ಆನಂತರ ಚಕ್ಕೆ ಪುಡಿ ಹಾಗೂ ಮ್ಯಾಶ್‌ ಮಾಡಿದ ಬಾಳೆಹಣ್ಣನ್ನು ಹಾಕಿ ಮಿಕ್ಸ್‌ ಮಾಡಿದರೆ ಓಟ್ಸ್‌ ರೆಡಿ

Must Read