ಸಾಮಾಗ್ರಿಗಳು
ಓಟ್ಸ್
ಕೋಕೋ ಪೌಡರ್
ಬಾಳೆಹಣ್ಣು
ಚಕ್ಕೆ ಪುಡಿ
ಹಾಲು
ಸಕ್ಕರೆ/ಬೆಲ್ಲ/ ಮಾಂಕ್ ಫ್ರೂಟ್ ಶುಗರ್/ ಜೇನುತುಪ್ಪ
ಮಾಡುವ ವಿಧಾನ
ಮೊದಲು ಪಾತ್ರೆಗೆ ಓಟ್ಸ್ ಹಾಗೂ ನೀರು ಹಾಕಿ, ಆನಂತರ ಕೋಕೋ ಪೌಡರ್ ಹಾಕಿ
ಕಡೆಗೆ ಸಕ್ಕರೆಯನ್ನು ಹಾಕಿ
ಆನಂತರ ಚಕ್ಕೆ ಪುಡಿ ಹಾಗೂ ಮ್ಯಾಶ್ ಮಾಡಿದ ಬಾಳೆಹಣ್ಣನ್ನು ಹಾಕಿ ಮಿಕ್ಸ್ ಮಾಡಿದರೆ ಓಟ್ಸ್ ರೆಡಿ
ದಿನನಿತ್ಯ ಅದೇ ಓಟ್ಸ್ ತಿಂದೂ ತಿಂದೂ ಬೇಜಾರಾಗಿದ್ರೆ ಈ ಚಾಕೋಲೆಟ್ ಪುಡಿ ರೆಸಿಪಿ ಟ್ರೈ ಮಾಡಿ!
0



