October 13, 2026
Tuesday, October 13, 2026
spot_img

SNACKS | ಸಂಜೆ ಸ್ನ್ಯಾಕ್ಸ್‌ಗೆ ಪರ್ಫೆಕ್ಟ್ ಪಾರ್ಟ್ನರ್ ಚಾಕೊಲೇಟ್ ಪಾಪ್‌ಕಾರ್ನ್.. ಈಗ ನಿಮ್ಮ ಮನೆಯಲ್ಲೇ ಮಾಡಿ

ಬೇಕಾಗುವ ಸಾಮಗ್ರಿಗಳು:

ಪ್ಲೇನ್ ಪಾಪ್‌ಕಾರ್ನ್

ಡಾರ್ಕ್ ಚಾಕೊಲೇಟ್

ಬೆಣ್ಣೆ

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದರ ಮೇಲೆ ಇನ್ನೊಂದು ಬೌಲ್ ಇಟ್ಟು ಚಾಕೊಲೇಟ್ ಮತ್ತು ಬೆಣ್ಣೆಯನ್ನು ಹಾಕಿ. ಬೆಣ್ಣೆ ಮತ್ತು ಚಾಕೊಲೇಟ್ ಸಂಪೂರ್ಣವಾಗಿ ಕರಗಿಸಿ. ಈಗ ಕರಗಿದ ಚಾಕೊಲೇಟ್‌ಗೆ ಮುಂಚಿತವಾಗಿ ಸಿದ್ಧಪಡಿಸಿದ ಪಾಪ್‌ಕಾರ್ನ್ ಹಾಕಿ. ಪ್ರತಿಯೊಂದು ಪಾಪ್‌ಕಾರ್ನ್‌ಗೂ ಚಾಕೊಲೇಟ್ ಸರಿಯಾಗಿ ಹತ್ತುವಂತೆ ಮಿಕ್ಸ್ ಮಾಡಿ. ಚಾಕೊಲೇಟ್ ಕೋಟ್ ಆದ ಪಾಪ್‌ಕಾರ್ನ್ ಅನ್ನು ಒಂದು ಪ್ಲೇಟ್ ಅಥವಾ ಬಟರ್ ಪೇಪರ್ ಮೇಲೆ ಹರಡಿ 5-10 ನಿಮಿಷ ಫ್ರಿಡ್ಜ್‌ನಲ್ಲಿಡಿ. ಚಾಕೊಲೇಟ್ ಗಟ್ಟಿಯಾದ ಮೇಲೆ ಹೊರತೆಗೆಯಿರಿ.

ಈಗ ನಿಮ್ಮ ಕ್ರಿಸ್ಪಿ ಮತ್ತು ಟೇಸ್ಟಿ “ಚಾಕೊಲೇಟ್ ಪಾಪ್‌ಕಾರ್ನ್” ಸವಿಯಲು ಸಿದ್ಧ!

Must Read