October 12, 2026
Monday, October 12, 2026
spot_img

Drinks | ಬೇಸಿಗೆಯ ಬಿಸಿಲಿಗೆ ತಂಪಾದ ರುಚಿ.. ನಿಮಿಷದಲ್ಲೇ ರೆಡಿಯಾಗುತ್ತೆ ಬಾದಾಮ್ ಅಂಜೀರ್ ಶೇಕ್

ಬೇಕಾಗುವ ಸಾಮಗ್ರಿಗಳು:

ಅಂಜೂರ

ಬಾದಾಮಿ

ಹಾಲು

ಏಲಕ್ಕಿ ಪುಡಿ

ಜೇನುತುಪ್ಪ

ಐಸ್ ಕ್ಯೂಬ್ಸ್

ಮಾಡುವ ವಿಧಾನ

ನೆನೆಸಿದ ಅಂಜೂರ ಮತ್ತು ಸಿಪ್ಪೆ ತೆಗೆದ ಬಾದಾಮಿಯನ್ನು ಸ್ವಲ್ಪ ಹಾಲಿನ ಜೊತೆ ಮಿಕ್ಸಿ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಉಳಿದ ಹಾಲಿಗೆ ಜೇನುತುಪ್ಪ, ಏಲಕ್ಕಿ ಪುಡಿ ಮತ್ತು ಐಸ್ ಕ್ಯೂಬ್ಸ್ ಸೇರಿಸಿ ಇನ್ನೊಮ್ಮೆ ಮಿಕ್ಸಿಯಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿ. ಈಗ ಗ್ಲಾಸ್‌ಗೆ ಮಿಲ್ಕ್‌ಶೇಕ್ ಹಾಕಿ, ಮೇಲೆ ಸಣ್ಣಗೆ ಹೆಚ್ಚಿದ ಬಾದಾಮಿ ಅಂಜೂರಗಳಿಂದ ಅಲಂಕರಿಸಿ ಕುಡಿಯಲು ನೀಡಿ!

Must Read