ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಮತ್ತೆ ಎಂಟ್ರಿ ಕೊಡೋ ಪ್ಲಾನ್ ಕೂಡ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ರಮ್ಯಾ ಮದುವೆ ಬಗ್ಗೆ ಮಾತನಾಡಿದ್ದಾರೆ.
ಎಂಥ ಹುಡುಗ ಬೇಕು ಅನ್ನೋ ಪ್ರಶ್ನೆಗೆ ಹುಡುಗ ಸಿಂಗಲ್ ಆಗಿರಬೇಕು, ಬೇರೆ ರಿಲೇಷನ್ಶಿಪ್ ಅಥವಾ ಮದುವೆ ಆಗಿರಬಾರದು. ಲುಕ್ಸ್ ಬಗ್ಗೆ ಯೋಚನೆ ಮಾಡೋದಿಲ್ಲ. ಒಳ್ಳೆಯ ವ್ಯಕ್ತಿ ಆಗಿರಬೇಕು. ಎಲ್ಲರನ್ನು ಕರುಣೆಯಿಂದ ನೋಡಬೇಕು ಎಂದಿದ್ದಾರೆ.