ಹೊಸ ಅವಕಾಶಗಳನ್ನು ನೀಡುವ ಬಜೆಟ್: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಮಂಡನೆಯಾದ ಮಧ್ಯಂತರ ಬಜೆಟ್ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು, ಇದೊಂದು ಉತ್ತಮ ಬಜೆಟ್ ಎಂದಿದ್ದಾರೆ.

ಈ ಬಜೆಟ್ ಬಡವರಿಗೆ ಹಾಗೂ ಮಧ್ಯಮ ವರ್ಗದವರ ಸಬಲೀಕರಣಕ್ಕೆ ಸಾಕ್ಷಿಯಾಗಲಿದೆ. ಹೊಸ ಹೊಸ ಅವಕಾಶಗಳು, ಉದ್ಯೋಗಗಳು ಸೃಷ್ಟಿಯಾಗಲಿವೆ.

ಬಡವರಿಗೆ ಎರಡು ಕೋಟಿಗೂ ಹೆಚ್ಚು ಮನೆಗಳು, ಮಹಿಳೆಯರಿಗೆ ಲಖ್‌ಪತಿ ದೀದಿ ಯೋಜನೆ ನೀಡಲಾಗಿದೆ. ಇನ್ನು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೂಡ ಆಯುಷ್ಮಾನ್ ಯೋಜನೆ ಲಾಭವನ್ನು ಪಡೆಯಬಹುದಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!