26 ಬೆರಳುಗಳಿರುವ ಮಗು ಜನನ, ದೇವಿ ರೂಪವೆಂದು ಪೂಜಿಸಿದ ಗ್ರಾಮಸ್ಥರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಡೀಗ್ ಜಿಲ್ಲೆಯ ಭರತ್‌ಪುರದಲ್ಲಿ 26 ಬೆರಳುಗಳುಳ್ಳ ಹೆಣ್ಣು ಮಗು ಜನಿಸಿದೆ.
ಹೌದು, 26 ಬೆರಳುಗಳಿರುವ ಹೆಣ್ಣುಮಗುವನ್ನು ಇಡೀ ಗ್ರಾಮ ದೇವಿಯ ಸ್ವರೂಪ ಎಂದು ಪೂಜಿಸುತ್ತಿದೆ. ಎರಡು ಕೈಯಲ್ಲಿಯೂ ಏಳು ಬೆರಳು ಹಾಗೂ ಕಾಲಿನಲ್ಲಿ ಆರು ಬೆರಳುಗಳನ್ನು ಮಗು ಹೊಂದಿದೆ.
ಗ್ರಾಮಸ್ಥರು ಮಗು ದೈವಿ ಸ್ವರೂಪ ಎಂದು ಹೇಳಿದಾಗ ಪೋಷಕರು ವೈದ್ಯರ ಸಲಹೆಗೆ ಮುಂದಾಗಿದ್ದಾರೆ.

girl child born with 26 fingers in Rajasthan family belives godess lakshmi born in their house akbಅನುವಂಶೀಯ ಅಸ್ವಸ್ಥತೆಯಿಂದಾಗಿ ಈ ರೀತಿ 26 ಬೆರಳುಗಳು ಬೆಳವಣಿಗೆ ಆಗಿವೆ. ಇದರಿಂದಾಗಿ ಮಗುವಿನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಪೋಷಕರು ಮಗಳು ದೈವಿ ಸ್ವರೂಪ ಎಂದು ಭಾವಿಸಿದ್ದು, ಈ ರೀತಿ ಇರುವ ಮಗು ಹುಟ್ಟಿರುವುದು ನಮ್ಮ ಅದೃಷ್ಟ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!