SHOCKING | ಲಿವ್‌ಇನ್ ಗರ್ಲ್‌ಫ್ರೆಂಡ್ ಕೊಂದು, ದೇಹವನ್ನು ಕತ್ತರಿಸಿಟ್ಟ ಪಾತಕಿ ಪ್ರೇಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಲಿವ್ ಇನ್‌ಗರ್ಲ್‌ಫ್ರೆಂಡ್‌ನ್ನು ಕೊಂದು ದೇಹವನ್ನು ಕತ್ತರಿಸಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

56 ವರ್ಷದ ಮನೋಜ್ ಸಹಾನಿ ಎಂಬಾರ ಮೂರು ವರ್ಷಗಳಿಂದ ಸರಸ್ವತಿ ವೈದ್ಯ ಎನ್ನುವವರ ಜೊತೆ ಲಿವ್ ಇನ್‌ನಲ್ಲಿದ್ದರು. ಮೀರಾ ರೋಡ್ ಪ್ರದೇಶದ ಆಕಾಶಗಂಗಾ ಅಪಾರ್ಟ್‌ಮೆಂಟ್‌ನಲ್ಲಿ ಇಬ್ಬರು ವಾಸಿಸುತ್ತಿದ್ದರು.

ಮನೋಜ್ ತನ್ನ ಪಾರ್ಟ್‌ನರ್‌ನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿ ಮನೆಯಲ್ಲಿಯೇ ಇಟ್ಟುಕೊಂಡಿದ್ದು, ಕೆಲ ದಿನಗಳ ಬಳಿಕ ಮನೆಯಿಂದ ದುರ್ವಾಸನೆ ಬರಲು ಆರಂಭವಾಗಿದೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮನೋಜ್‌ನನ್ನು ಅರೆಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!