ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನ ಕೊರ‍್ಕುಂದದ ಕೃಷ್ಣ ನದಿಯ ಬಳಿ ಮೊಸಳೆಯೊಂದು ಮನುಷ್ಯನ ಮೃತದೇಹ ಹೊತ್ತು ನೀರಿನಲ್ಲಿ ಸಾಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ರಾಮಕೃಷ್ಣ ಬಾದ್‌ಶೆಶಿ ಎನ್ನುವವರು ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಕೃಷ್ಣ ನದಿಯಲ್ಲಿ ಮೊಸಳೆ ಮೃತದೇಹವೊಂದನ್ನು ಹಿಡಿದುಕೊಂಡು ಹೋಗುತ್ತಿದೆ. ಮನುಷ್ಯನ ಕಾಲು ಮಾತ್ರ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೃತದೇಹ ಯಾರದ್ದು ಎನ್ನುವ ಬಗ್ಗೆ ಅನುಮಾನ ಮೂಡಿದೆ.
A crocodile seen carrying a body of a person in Krishna River at Kortkunda village of Raichur taluk on Friday evening Leg of the person is visible.@XpressBengaluru .@ramupatil_TNIE .@AmitSUpadhye pic.twitter.com/iXxrQbemkK
— Ramkrishna Badseshi (@Ramkrishna_TNIE) July 29, 2023