ಕಾಂಗ್ರೆಸ್‌ಗೆ ಹೀನಾಯ ಸೋಲು ‘ಗ್ಯಾರೆಂಟಿ’: ವಿಜಯೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಮ್ಯಾಜಿಕ್ ಎಲ್ಲೆಡೆ ಹರಡಿದೆ ಈ ಬಾರಿ ಗೆಲುವು ನಮ್ಮದೇ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಈ ಬಾರಿ 130 ಸೀಟ್‌ಗಳನ್ನು ಗೆಲ್ಲುವುದು ಖಚಿತ, ಬರೀ ಲಿಂಗಾಯತರ ವೋಟ್ ಮಾತ್ರ ಬಿಜೆಪಿಗಲ್ಲ, ಎಲ್ಲ ಜಾತಿಯ ಮತಗಳೂ ಬಿಜೆಪಿಗೆ ಬೀಳಲಿವೆ. ಏಕೆಂದರೆ ನಾವು ಬರೀ ಮಾತನಾಡಿಲ್ಲ, ಅಭಿವೃದ್ಧಿ ತೋರಿಸಿದ್ದೇವೆ. ಕಾಂಗ್ರೆಸ್ ಈ ಬಾರಿ ಹೀನಾಯ ಸೋಲು ಕಾಣಲಿದೆ. ಇದು ನಮ್ಮ ಗ್ಯಾರೆಂಟಿ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!