ಹೊಸದಿಗಂತ ವರದಿ ಪುತ್ತೂರು:
ಮುರ ರೈಲ್ವೆ ಸೇತುವೆ ಬಳಿಯ ಹಳಿ ಚರಂಡಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆ ಡಿ.23 ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು ಚರಂಡಿಯಲ್ಲಿ ಕೆಳಮುಖವಾಗಿ ಬಿದ್ದ ಕಾರಣ ಗುರುತು ಪತ್ತೆಯಾಗಿಲ್ಲ.
ರೈಲ್ವೇ ಪೋಲಿಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.