ಹೊನ್ನಾವರದಲ್ಲಿ ನಿರಂತರ ಸುರಿದ ಮಳೆಗೆ ಗುಡ್ಡ ಕುಸಿದು ಅವಾಂತರ ಸೃಷ್ಟಿ

ದಿಗಂತ ವರದಿ ಹೊನ್ನಾವರ :

ನಿರಂತರ ಸುರಿಯುತ್ತಿರುವ ಮಳೆ ಹೊನ್ನಾವರ ತಾಲೂಕಿನ ಯಲ್ಲಗುಪ್ಪಾದ ಧನ್ವಂತರಿ ಕ್ರಾಸ್ ಬಳಿ ರಾ.ಹೆ 69 ಮೇಲೆ ಗುಡ್ಡ ಕುಸಿತವಾಗಿದ್ದು ವಾಹನ ಸಂಚಾರ ಸುಮಾರು 3 ಗಂಟೆಗಳ ಕಾಲ ಅಸ್ತವ್ಯಸ್ತವಾಗಿತ್ತು.

ಕಳೆದ ವಾರದಿಂದ ಅವ್ಯಾಹತವಾಗಿ ಮಳೆ ಸುರಿಯುತ್ತಿರುವುದು ಈ ಅವಘಡಕ್ಕೆ ಕಾರಣ. ಜೆಸಿಬಿ ಬಳಸಿ
ಗುಡ್ಡದ ಮಣ್ಣು ತೆರವುಗೊಳಿಸಿ ವಾಹನ ಸಂಚಾರ ಅನುವು ಮಾಡಲಾಗಿದೆ. ವಾಹನ ಸವಾರರು ಗುಡ್ಡ ಪ್ರದೇಶದ ಹೆದ್ದಾರಿಯಲ್ಲಿ ಎಚ್ಚರಿಕೆಯಿಂದ ಸವಾರಿ ಮಾಡಲು ಜಿಲ್ಲಾಡಳಿತ ಮನವಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!