ಫೇವರೆಟ್ ಅಂತ ಇನ್ಸ್‌ಟಂಟ್ ನೂಡಲ್ಸ್ ದಿನಾ ತಿಂತೀರಾ? ಹಾಗಿದ್ರೆ ಮಿಸ್ ಮಾಡದೇ ಇದನ್ನು ಓದಿ..
ಪ್ರತಿದಿನವೂ ನೂಡಲ್ಸ್ ತಿಂದ್ರೆ ಏನಾಗತ್ತೆ?
ಆದಷ್ಟು ಬೇಗ ಹೈಬಿಪಿ ಬಾಧಿಸುತ್ತದೆ.
ನ್ಯೂಟ್ರೀಷನ್ ಡಿಫಿಶಿಯನ್ಸಿ
ತೂಕ ಏರಿಕೆ
ಹೊಟ್ಟೆಯ ಆರೋಗ್ಯದಲ್ಲಿ ವ್ಯತ್ಯಾಸ
ಕ್ಯಾನ್ಸರ್ ಸಾಧ್ಯತೆಯೂ ಇದೆ
ಮಾನಸಿಕ ಆರೋಗ್ಯ ಹಾಳಾಗುತ್ತದೆ
ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸುತ್ತವೆ.
ತಿಂಗಳಿನಲ್ಲಿ ಹೆಚ್ಚೆಂದರೆ ಎರಡು ಬಾರಿ ಮಾತ್ರ ನೂಡಲ್ಸ್ ಸೇವನೆ ಮಾಡಿ, ಸಾಧ್ಯವಾದರೆ ತಿಂಗಳಿಗೆ ಒಮ್ಮೆ ಮಾತ್ರ ಸೇವಿಸಿ.