ಬೆಂಗಳೂರಿನಲ್ಲಿ‌ ಇಂದಿನಿಂದ ಎರಡು ದಿನ ಜಿ-20 ಹಣಕಾಸು ಸಚಿವರು, ಬ್ಯಾಂಕ್ ಗವರ್ನರ್ ಗಳ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ಜಿ-20ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಮೊದಲ ಸಭೆ ನಡೆಯಲಿದೆ.

ಈಗಾಗಲೇ ಸಭೆ ಹಿನ್ನೆಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿ-20 ರಾಷ್ಟ್ರಗಳ ಹಣಕಾಸು ಸಚಿವರೊಂದಿಗೆ ಸರಣಿ ಸಭೆ ನಡೆಸಿದ್ದಾರೆ.

ಫೆ.25 ರಿಂದ ಸಭೆ ನಡೆಯಲಿದ್ದು, ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಮೊದಲ ಸಭೆಯ ಮತ್ತು ಹಣಕಾಸು ಕೇಂದ್ರ ಬ್ಯಾಂಕ್ ಉಪಗವರ್ನರ್‌ಗಳ ಎರಡಬೇ ಸಭೆಯ ಭಾಗವಾಗಿ ನಿರ್ಮಲಾ ಸೀತಾರಾಮನ್ ಸಭೆ ನಡೆಸಲಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!