CINE | ʼಉತ್ತರಕಾಂಡʼಗೆ ಮ್ಯೂಸಿಕ್‌ ಮಾಡೋಕೆ ಬಾಲಿವುಡ್‌ನಿಂದ ಬರ್ತಿದ್ದಾರೆ ಮ್ಯೂಸಿಕ್‌ ಡೈರೆಕ್ಟರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಫೇಮಸ್‌ ಮ್ಯೂಸಿಕ್‌ ಡೈರೆಕ್ಟರ್‌ ಅಮಿತ್‌ ತ್ರಿವೇದಿ ಕನ್ನಡಕ್ಕೆ ಬರುತ್ತಿದ್ದಾರೆ.

Attend This: Amit Trivedi Is Coming To Pune And We're Very Excited! | WhatsHot Puneಹೌದು, ಅಂಧಾಧುನ್‌, ಕ್ವೀನ್‌, ಶೈತಾನ್‌, ಡಿಯರ್‌ ಝಿಂದಗಿ, ಪ್ಯಾಡ್‌ಮ್ಯಾನ್‌, ಉಡ್ತಾ ಪಂಜಾಬ್‌, ಮಿಶನ್‌ ಮಂಗಲ್‌, ವೇಕ್‌ ಅಪ್‌ ಸಿಡ್‌ ಇನ್ನಿತರ ಬ್ಲಾಕ್‌ ಬಸ್ಟರ್‌ ಮ್ಯೂಸಿಕಲ್‌ ಹಿಟ್ಸ್‌ ನೀಡಿರುವ ಅಮಿತ್‌ ತ್ರಿವೇದಿ ಇದೀಗ ಶಿವರಾಜ್‌ಕುಮಾರ್‌ ಹಾಗೂ ಡಾಲಿ ಧನಂಜಯ್‌ ನಟನೆಯ ಉತ್ತರಕಾಂಡ ಸಿನಿಮಾಕ್ಕೆ ಮ್ಯೂಸಿಕ್‌ ನೀಡುತ್ತಿದ್ದಾರೆ.

Amit Trivedi All Set To Embark On Six Consecutive Shows In India & Abroad- Deets Inside!ತಂಡ ಈ ಬಗ್ಗೆ ಮಾಹಿತಿ ನೀಡಿದ್ದು, ನಮ್ಮ ಸಿನಿಮಾಗೆ ಅಮಿತ್‌ ತ್ರಿವೇದಿ ಜಾಯ್ನ್‌ ಆಗಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!